पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದಬ್ಬಾಳಿಕೆಗೆ ಒಳಗಾದಂತ शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : ಜಾತಿಯ ಕಾರಣದಿಂದಲೂ, ಆರ್ಥಿಕವಾಗಿ ಹಿಂದುಳಿದ ಕಾರಣದಿಂದಲೂ ಸಮಾಜದ ಮೇಲ್ವರ್ಗದಿಂದ ಆರ್ಥಿಕವಾಗಿ ಸಬಲರಿಂದ ತುಳಿತಕ್ಕೆ ಒಳಗಾದವ ಅಥವಾ ಒಳಗಾದ ಸಮುದಾಯ

उदाहरण : ದಲಿತ ಸಮುದಾಯಗಳು ಇಂದಿಗೂ ಮೇಲ್ವರ್ಗಗಳಿಂದ ತುಳಿತಕ್ಕೊಳಗಾಗುತ್ತಲೇ ಇವೆ.

पर्यायवाची : ತುಳಿತಕ್ಕೆ ಸಿಕ್ಕಿದ, ತುಳಿತಕ್ಕೆ ಸಿಕ್ಕಿದಂತ, ತುಳಿತಕ್ಕೆ ಸಿಕ್ಕಿದಂತಹ, ದಬ್ಬಾಳಿಕೆಗೆ ಒಳಗಾದ, ದಬ್ಬಾಳಿಕೆಗೆ ಒಳಗಾದಂತಹ, ದಲಿತ, ದಲಿತನಾದ, ದಲಿತನಾದಂತ, ದಲಿತನಾದಂತಹ


अन्य भाषाओं में अनुवाद :

जिसे दबाकर बहुत हीन कर दिया गया हो।

फिरंगियों द्वारा पददलित भारतीय समाज अंदर ही अंदर सुलग रहा था।
अवमर्दित, दलित, पददलित, पदाक्रांत, पदाक्रान्त, पाददलित, पामाल

Abused or oppressed by people in power.

downtrodden

चौपाल