पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದಯೆ शब्द का अर्थ तथा उदाहरण पर्यायवाची एवम् विलोम शब्दों के साथ।

ದಯೆ   ನಾಮಪದ

अर्थ : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ

उदाहरण : ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.

पर्यायवाची : ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆ, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಮಯ, ದಯಾಳು, ದಯಾಸಾಗರ, ದಯಾಸಿಂಧು, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪರಿತಾಪ, ಪಶ್ಚಾತ್ತಾಪ, ಪ್ರಸನ್ನತೆ, ಮನುಷತ್ವ, ಮಮ್ಮಲ ಮರುಗು, ಮರುಕ, ಮರುಗು, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹಾನುಭೂತಿ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಸೌಮ್ಯತೆ, ಹೃದಯವಂತಿಕೆ


अन्य भाषाओं में अनुवाद :

अनुकंपा या दया करने की क्रिया।

सभी के प्रति अनुकंपन ही हमारा धर्म है।
अनुकंपन, अनुकम्पन

A kind act.

benignity, kindness

अर्थ : ವ್ಯಕ್ತಿಯ ದುಃಖ, ಕಷ್ಟ ಮೊದಲಾದವುಗಳನ್ನು ದೂರ ಮಾಡುವ ವ್ಯವಹಾರ

उदाहरण : ಈಶ್ವರನ ಕೃಪೆ ನಮ್ಮೆಲರ ಮೇಲಿದೆ.

पर्यायवाची : ಅನುಕಂಪ, ಅನುಗ್ರಹ, ಕರುಣೆ, ಕೃಪೆ, ಕೃಷಾದೃಷ್ಟಿ, ಲಕ್ಷ್ಯ

अर्थ : ಇನೊಬ್ಬರ ದುಃಖವನ್ನು ನೋಡಿ ಮನಸಿನಲ್ಲಿ ಅನುಕಂಪ ಹುಟ್ಟುವುದು

उदाहरण : ದಯೆ ಒಂದು ಸಾತ್ವಿಕ ಭಾವನೆ

पर्यायवाची : ಅನುಕಂಪ, ಅನುಗ್ರಹ, ಕನಿಕರ, ಕರುಣೆ, ಕಾರುಣ್ಯ, ಕೃಪೆ, ದಯಾಪರತೆ, ಮರುಕ


अन्य भाषाओं में अनुवाद :

वह मनोवेग जो दूसरे का दुख देखकर उत्पन्न होता है।

दया एक सात्विक भावना है।
अनुकंपा, अनुकम्पा, अनुक्रोश, अनुग्रह, अनुषंग, इनायत, करुणा, करुना, कारुण्य, कृपा, तरस, दया, निवाजिश, फजल, फजिल, मेहर, रहम, रहमत, वत, शफक, शफकत, शफ़क़, शफ़क़त

A deep awareness of and sympathy for another's suffering.

compassion, compassionateness

अर्थ : ದಯೆ ಹೊಂದಿರುವ ಅವಸ್ಥೆ ಅಥವಾ ಭಾವನೆ

उदाहरण : ಸಜ್ಜನರಿಗೆ ದಯೆಯೆ ಒಡವೆ

पर्यायवाची : ಕರುಣೆ, ಕೃಪೆ, ದಯಾಶೀಲ, ಸಹೃದಯ


अन्य भाषाओं में अनुवाद :

दयालु होने की अवस्था या भाव।

दयालुता सज्जन पुरुषों का आभूषण है।
अनृशंसता, करुणामयता, कृपालुता, दयापन, दयालुता, दयालुपन, दयावंतता, दयावानता, दयाशीलता, सहृदयता

The quality of being warmhearted and considerate and humane and sympathetic.

kindness

अर्थ : ಯಾರಾದರು ಕಷ್ಟದಲ್ಲಿರುವುದನ್ನು ನೋಡಿ ಅದರಿಂದ ದುಃಖಿತರಾಗುವ ಅವಸ್ಥೆ ಅಥವಾ ಭಾವ

उदाहरण : ಸಂತರು ಯಾವಾಗಲು ಬೇರೆಯವರ ಮೇಲೆ ಸಹಾನುಭೂತಿಯ ಭಾವನೆಯನ್ನು ಹೊಂದಿರುತ್ತಾರೆ.

पर्यायवाची : ಅನುಕಂಪ, ಮೃದುತ್ವ, ಸಂವೇದನೆ, ಸಹಾನುಭೂತಿ


अन्य भाषाओं में अनुवाद :

किसी को कष्ट में देखकर उससे दुखी होने की अवस्था या भाव।

संतलोग सदा दूसरों के प्रति सहानुभूति रखते हैं।
संवेदना, सहानुभूति, हमदर्दी

Sharing the feelings of others (especially feelings of sorrow or anguish).

fellow feeling, sympathy

चौपाल