अर्थ : ಮನಸ್ಸಿನಲ್ಲಿ ದಯೆಯ ಭಾವನೆ ಉತ್ಪತ್ತಿಯಾಗಿವುದು
उदाहरण :
ಅವನ ದುಃಖ ಭರಿತವಾದ ಕತೆಯನ್ನು ಕೇಳಿ ನನ್ನ ಮನಸ್ಸು ಕರಗಿತು.
पर्यायवाची : ಕನಿಕರ ಹುಟ್ಟು, ಕರಗು, ದ್ರವಿಸು, ನೀರಾಗು
अन्य भाषाओं में अनुवाद :
चित्त में दया उत्पन्न होना।
उसकी दुख भरी दास्तान सुनकर मेरा दिल पिघल गया।