सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಒಂದೇ ಕಕ್ಷೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಮೂಹ
उदाहरण : ಒಬ್ಬ ವಿದ್ಯಾರ್ಥಿಯಿಂದಾಗಿ ಇಡೀ ತರಗತಿಗೆ ಶಿಕ್ಷೆ ದೊರೆಯಿತು.
पर्यायवाची : ಕಕ್ಷೆ, ಕ್ಲಾಸ್, ತರಗತಿ
अन्य भाषाओं में अनुवाद :हिन्दी English
एक कक्षा में पढ़ने वाले सभी विद्यार्थी।
A body of students who are taught together.
अर्थ : ಯೋಗ್ಯತೆ, ಕರ್ತವ್ಯ ಇತ್ಯಾದಿಗಳಲ್ಲಿ ಮಾಡಿರುವ ವಿಭಾಗ
उदाहरण : ಗಾಂಧೀಜಿಯವರು ಒಬ್ಬ ಉತ್ತಮ ದರ್ಜೆಯ ನಾಯಕರಾಗಿದ್ದರು.
पर्यायवाची : ಅಂತಸ್ತು, ಮಜಲು, ಶ್ರೇಣಿ, ಸ್ತರ
योग्यता, कर्तव्य आदि के विचार से किया हुआ विभाग।
A collection of things sharing a common attribute.
इंस्टॉल करें