अर्थ : ತಮ್ಮ ಇರುವಿಯು ಮಾಹತ್ವ ಪೂರ್ಣವಾದದ್ದು ಎಂಬ ಭಾವನೆ ಅಥವಾ ಸ್ಥಿತಿ
उदाहरण :
ಈ ಆಂದೋಲನದ ಕಾರಣ ಜನರಲ್ಲಿದ ಗರ್ವ ಜಾಗೃತವಾಯಿತು.
अन्य भाषाओं में अनुवाद :
स्व-अस्तित्व के महत्त्वपूर्ण होने का भाव या अवस्था।
इस आन्दोलन के कारण यहाँ के लोगों की अस्मिता जागृत हो गई।अर्थ : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ
उदाहरण :
ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.
पर्यायवाची : ಅಸಮಾಧಾನ, ಅಹಂಕಾರ, ಆಕ್ರೋಶ, ಆವೇಶ, ಉದ್ವೇಗ, ಕಠಿಣ, ಕೋಪ, ಕ್ರೋದ, ಪ್ರತಾಪ, ಭಯಂಕರ, ಭೀಷಣ, ರೋಷ, ವ್ಯಾಕುಲತೆ, ಸಿಟ್ಟು
अन्य भाषाओं में अनुवाद :
चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।
क्रोध से उन्मत्त व्यक्ति कुछ भी कर सकता है।अर्थ : ಗರ್ವ, ಸೊಕ್ಕು ಅಥವಾ ಅಂಹಕಾರದಿಂದ ತುಂಬಿರುವಂತಹ ಅವಸ್ಥೆ ಅಥವಾ ಭಾವ
उदाहरण :
ನಿಮ್ಮ ಅಂಹಕಾರದ ಕಾರಣದಿಂದ ಇಂತಹ ಒಳ್ಳೆಯ ಕೆಲಸಗಾರನು ಬಿಟ್ಟು ಹೋದನು.
पर्यायवाची : ಅಹಂಕಾರ, ಗರ್ವ, ಜಂಭ, ಸೊಕ್ಕು
अन्य भाषाओं में अनुवाद :
दर्प या दंभ से भरे होने की अवस्था या भाव।
आपकी दर्पिता के कारण मज़दूर काम छोड़कर चले गये।Overbearing pride evidenced by a superior manner toward inferiors.
arrogance, haughtiness, hauteur, high-handedness, lordliness