पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದಳಿ शब्द का अर्थ तथा उदाहरण पर्यायवाची एवम् विलोम शब्दों के साथ।

ದಳಿ   ಕ್ರಿಯಾಪದ

अर्थ : ಯಾವುದಾದರೂ ದೊಡ್ಡ ಬಟ್ಟೆ ಇಲ್ಲವೇ ಹಾಳೆಯ ತರಹದ ವಸ್ತುವಿಗೆ ಅದೇ ತರಹದ ಚಿಕ್ಕ ವಸ್ತುವನ್ನು ಪರಸ್ಪರ ಸೇರಿಸುವ ಅಥವಾ ಸೂಜಿ ದಾರ ಮುಂತಾದುವುಗಳೊಂದಿಗೆ ಕಟ್ಟು ಹಾಕುವುದರ ಮೂಲಕ ಜೋಡಿಸುವ ಕ್ರಿಯೆ

उदाहरण : ಲತಾಳ ಕುರ್ತಕ್ಕೆ ಗುಂಡಿ ಹೊಲಿಯಲಿಲ್ಲ.

पर्यायवाची : ಅಂಟಿಸು, ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಟಾಕು ಹಾಕು, ತೇಪೆ ಹಾಕು, ತೇಪೆ-ಹಾಕು, ತೇಪೆಹಾಕು, ದಳೆ, ದಳೆ ಹಾಕು, ಹಚ್ಚು, ಹೊಲಿ, ಹೊಲಿಗೆ ಹಾಕು, ಹೊಲಿದು ಸೇರಿಸು, ಹೊಲೆ


अन्य भाषाओं में अनुवाद :

किसी बड़ी वस्तु में कोई छोटी वस्तु किसी माध्यम से जैसे सुई डोरे आदि से जोड़ना।

लता कुर्ते में बटन टाँक रही है।
टँकाई करना, टाँकना, लगाना

Fasten by sewing. Do needlework.

run up, sew, sew together, stitch

अर्थ : ಬಟ್ಟೆಯ ಚೂರುಗಳನ್ನು ದಾರದ ಸಹಾಯದಿಂದ ಕಟ್ಟುಹಾಕಿ ಜೋಡಿಸುವ ಇಲ್ಲವೇ ಸೇರಿಸುವ ಕ್ರಿಯೆ

उदाहरण : ದರ್ಜಿಯು ಪೈಜಾಮವನ್ನು ಹೊಲಿಯುತ್ತಿದ್ದಾನೆ.

पर्यायवाची : ಟಾಕು ಹಾಕು, ದಳೆ, ದಳೆ ಹಾಕು, ಹೊಲಿ, ಹೊಲಿಗೆ ಹಾಕು, ಹೊಲಿದು ಸೇರಿಸು, ಹೊಲೆ


अन्य भाषाओं में अनुवाद :

कपड़े आदि के टुकड़ों को तागे आदि की सहायता से जोड़ना।

दर्ज़ी कुर्ता सी रहा है।
टाँकना, टाँका मारना, टाँका लगाना, सिलना, सिलाई करना, सीना

Create (clothes) with cloth.

Can the seamstress sew me a suit by next week?.
sew, tailor, tailor-make

चौपाल