अर्थ : (ಮಗು) ಒಂದು ವರ್ಷದ ಅವಧಿಯಲ್ಲಿ ದಷ್ಟ-ಪುಷ್ಟವಾಗಿ ಬೆಳೆದಿರುವ ಮಗು
उदाहरण :
ಪುಷ್ಟಿಯಾಗಿ ಬೆಳೆದ ಅವಳ ಮಗುವನ್ನು ನೋಡಿ ನನಗೆ ಸಂತೋವಾಯಿತು.
पर्यायवाची : ಗುಂಡು ಗುಂಡಾಗಿ, ಪುಷ್ಟಿಯಾಗಿ
अन्य भाषाओं में अनुवाद :
(बच्चा) जो अपने एक साल के अवधि में पुष्ट हो चुका हो।
उसके पुष्ट बच्चे को देखकर मन प्रसन्न हो जाता है।