अर्थ : ಸಣ್ಣ ಗೂಟ
उदाहरण :
ರಧಿಯು ಕುರಿಯನ್ನು ತಂದು ಸಣ್ಣ ಗೂಟಕ್ಕೆ ಕಟ್ಟಿದಳು.
पर्यायवाची : ಬೆಣೆ, ಮೊಳೆ, ಸಣ್ಣ ಗೂಟ
अन्य भाषाओं में अनुवाद :
A fastener consisting of a peg or pin or crosspiece that is inserted into an eye at the end of a rope or a chain or a cable in order to fasten it to something (as another rope or chain or cable).
toggleअर्थ : ಲೋಹ ಅಥವಾ ಮರದ ಪಟ್ಟಿಯನ್ನು ಎಲ್ಲೋ ಗೋಡೆ ಮೇಲೆ ಹೊಡೆಯುವುದು
उदाहरण :
ರಾಮನ ತನ್ನ ಬಟ್ಟೆಯನ್ನು ನೇತುಹಾಕಲು ಗೂಟವನ್ನು ಹೊಡೆದನು,
अन्य भाषाओं में अनुवाद :
अर्थ : ಉರುಳೆಯಾಕಾರದಲ್ಲಿದ್ದು, ಒಂದು ತುದಿ ಚೂಪಾಗಿರುವ, ಎರಡು ವಸ್ತುಗಳನ್ನು ಬಂದಿಸುವ ನೆಲದಲ್ಲಿ ಹುದುಗಿ ಡೇರೆಯನ್ನು ಎಬ್ಬಿಸಲು ಹಗ್ಗಗಳನ್ನು ಕಟ್ಟುವ, ಮೊದಲಾದ ಕೆಲಸಗಳಿಗೆ ಬಳಸುವ ಮರ ಅಥವಾ ಲೋಹದ ವಸ್ತು
उदाहरण :
ಆಕಳನ್ನು ಗೂಟಕ್ಕೆ ಕಟ್ಟಲಾಗಿದೆ.
पर्यायवाची : ಗೂಟ
अन्य भाषाओं में अनुवाद :
A long (usually round) rod of wood or metal or plastic.
pole