सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಬಂಧನಕ್ಕೆ ಒಳಗಾಗುವಿಕೆ
उदाहरण : ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ನಾಯಕರೆಲ್ಲಾ ಸೆರೆಗೆ ಒಳಗಾದರು.
पर्यायवाची : ಕೈದು, ಕೈವಶ, ಬಂಧನ, ಸೆರೆ
अन्य भाषाओं में अनुवाद :हिन्दी English
ख़ासकर अपराधियों को गिरफ़्तार करने की क्रिया या भाव।
The act of taking of a person by force.
अर्थ : ನಿಯತ ಸಮಯದಲ್ಲಿ ಅಪರಾಧಿಗಳನ್ನು ಬಂಧನಗೊಳಿಸುವ ಕ್ರಿಯೆ ಅಥವಾ ಭಾವ
उदाहरण : ಪೊಲೀಸರು ಭಷ್ಟಾಚಾರದಲ್ಲಿ ಮುಳುಗಿರುವ ಜನರುಗಳನ್ನು ಬಂಧಿಸಲು ಪ್ರಾರಂಭಿಸಿದರು.
पर्यायवाची : ಕೈದು, ಬಂಧನ, ಹಿಡಿತ
इंस्टॉल करें