पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದಹನ ಕ್ರಿಯೆ शब्द का अर्थ तथा उदाहरण पर्यायवाची एवम् विलोम शब्दों के साथ।

ದಹನ ಕ್ರಿಯೆ   ನಾಮಪದ

अर्थ : ಸುಡು ಅಥವಾ ಸುಟ್ಟುಕೊಳ್ಳುವಿಕೆಯ ಕ್ರಿಯೆ ಅಥವಾ ಭಾವ

उदाहरण : ತಮ್ಮಗೆ ತಾವೇ ಜನರು ಹೇಗೆ ದಹನ ಕ್ರಿಯೆಗೆ ಬಲಿಯಾಗುತ್ತಾರೋ ಗೊತ್ತಿಲ್ಲ.

पर्यायवाची : ಅಂತ್ಯೇಷ್ಟಿ, ದಹನ, ದಹನ-ಕ್ರಿಯೆ, ದಾಹಕರ್ಮ, ಸುಡು, ಸುಡುವಿಕೆ, ಹೊತ್ತಿಕೊಳ್ಳು


अन्य भाषाओं में अनुवाद :

जलने या जलाने की क्रिया या भाव।

पता नहीं लोग स्वयं का दाह कैसे कर लेते हैं !।
दहन, दाह

The act of burning something.

The burning of leaves was prohibited by a town ordinance.
burning, combustion

अर्थ : ಶವವನ್ನು ಸುಡುವ ಕ್ರಿಯೆ

उदाहरण : ಈತ್ತೀಚಿಗೆ ನಗರಗಳಲ್ಲಿ ಶವವನ್ನು ಸುಡಲು ವಿದ್ಯುತ್ ಶವದಹನ ಮನೆಯನ್ನು ಕಟ್ಟಿದ್ದಾರೆ.

पर्यायवाची : ಅಂತ್ಯ ಸಂಸ್ಕಾರ, ಅಂತ್ಯ-ಕ್ರಿಯೆ, ಅಂತ್ಯಕ್ರಿಯೆ, ಅಗ್ನಿ ಸಂಸ್ಕಾರ, ಅಪರಕ್ರಿಯೆ, ದಹನ ಕರ್ಮ, ದಹನ-ಕರ್ಮ, ಮರಣೋತ್ತರ ಕರ್ಮ, ಶವ ಸಂಸ್ಕಾರ, ಶವ-ದಹನ, ಶವ-ಸಂಸ್ಕಾರ, ಶವದಹನ, ಶೇಷಕ್ರಿಯೆ, ಶ್ವಶಾನ ಯಾತ್ರೆ


अन्य भाषाओं में अनुवाद :

शव को जलाने की क्रिया।

आजकल शवदाह के लिए शहरों में विद्युत शवदाहगृह का निर्माण भी किया गया है।
अंत-क्रिया, अंतक्रिया, अग्नि-कर्म, अग्नि-दाह, अग्निकर्म, अग्निदाह, चिता-कर्म, चिताकर्म, दाह, दाह संस्कार, दाह-कर्म, दाह-क्रिया, दाह-संस्कार, दाहकर्म, दाहक्रिया, शव-दाह, शवदाह

The incineration of a dead body.

cremation

चौपाल