अर्थ : ಮುಖ್ಯವಾಗಿ ನ್ಯಾಯಶಾಸ್ತ್ರ ಅಥವಾ ವಾಣಿಜ್ಯದಲ್ಲಿ ಸಾಕ್ಷ್ಯವನ್ನೊದಗಿಸುವ ಪತ್ರ, ಬರಹ, ಅಥವಾ ಶಾಸನ
उदाहरण :
ನಮ್ಮ ವ್ಯಾಪಾರದ ಲೆಕ್ಕಪತ್ರ ಸರಿಯಾಗಿಯೇ ಇದೆ.
पर्यायवाची : ಆಧಾರ, ದಾಸ್ತಾವೇಜು, ಪ್ರಮಾಣ, ಲೆಕ್ಕಪತ್ರ
अन्य भाषाओं में अनुवाद :
प्रमाण के रूप में प्रयुक्त होने वाला या सूचना देने वाला, विशेषकर कार्यालय संबंधित सूचना देने वाला लिखित या मुद्रित काग़ज़।
सही दस्तावेज़ के ज़रिए मृगांक ने पैतृक संपत्ति पर अपना अधिकार प्रमाणित किया।A written account of ownership or obligation.
documentअर्थ : ಈಗಾಗಲೇ ಇರುವ ಯಾವುದೇ ವಿಷಯ ಸಂಗತಿಗಳನ್ನು ಮೀರಿಸುವಿಕೆ ಅಥವಾ ಇರುವ ದಾಖಲೆಗಳನ್ನು ಮುರಿದು ಹೊಸದಾದುದನ್ನು ನಿರ್ಮಿಸುವುದು
उदाहरण :
ಸಚಿನ್ ಅವರು ಕ್ರಿಕೇಟ್ ನಲ್ಲಿ ಜಗತ್ತಿನಲ್ಲಿಯೇ ಶ್ರೇಷ್ಠವಾದ ದಾಖಲೆಗಳನ್ನು ಮಾಡಿದ್ದಾರೆ.
पर्यायवाची : ರೆಕಾರ್ಡ್
अन्य भाषाओं में अनुवाद :
The number of wins versus losses and ties a team has had.
At 9-0 they have the best record in their league.