सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ
उदाहरण : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.
पर्यायवाची : ದಾಟು, ದಾಟುವಿಕೆ, ಲಂಘನ, ಹಾರಿಹೋಗು, ಹಾರು, ಹಾರುವಿಕೆ
अन्य भाषाओं में अनुवाद :हिन्दी
लांघने की क्रिया या भाव।
अर्थ : ಜಿಗಿದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗು
उदाहरण : ನಾವೆಲ್ಲರೂ ಪಾಠಶಾಲೆಗೆ ಹೋಗುವುದಕ್ಕಾಗಿ ಒಂದು ಕಾಲಿವೆಯನ್ನು ದಾಟಿ ಹೋಗಬೇಕು.
पर्यायवाची : ದಾಟು, ಹಾರಿಹೋಗು
अन्य भाषाओं में अनुवाद :हिन्दी English
उछलकर इस पार से उस पार जाना।
Cover or traverse by taking long steps.
इंस्टॉल करें