पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದಾಟು शब्द का अर्थ तथा उदाहरण पर्यायवाची एवम् विलोम शब्दों के साथ।

ದಾಟು   ಕ್ರಿಯಾಪದ

अर्थ : ಈ ಕಡೆಯಿಂದ ಆ ಕಡೆಗೆ ಓಡಾಡುವ ಕ್ರಿಯೆ

उदाहरण : ಕೈದಿಯು ಜೈಲಿನ ಗೋಡನ್ನು ಹಾರಿಹೋದನು.

पर्यायवाची : ಹಾರಿಹೋಗು


अन्य भाषाओं में अनुवाद :

इस पार से उस पार जाना।

कैदी जेल की दीवार लाँघ गया।
अवलंघना, टपना, टापना, डाँकना, डांकना, फरकना, फलाँगना, फलांगना, फाँदना, फांदना, लाँघना, लांघना

Walk with long steps.

He strode confidently across the hall.
stride

अर्थ : (ದಾರಿ) ದಾಟುವ ಪ್ರಕ್ರಿಯೆ

उदाहरण : ಮಾತನಾಡುತ್ತಾ ಆಡುತ್ತಾ ನಾವು ರಸ್ತೆ ದಾಟಿದೆವು.

पर्यायवाची : ದಾರಿ ಸವಿಸು, ಸಾಗು


अन्य भाषाओं में अनुवाद :

(रास्ता) तय करना।

बात करते-करते हमने रास्ता काट लिया।
काटना

Travel across or pass over.

The caravan covered almost 100 miles each day.
cover, cross, cut across, cut through, get across, get over, pass over, track, traverse

अर्थ : ರಸ್ತೆಯ ಮೇಲೆ ನಡೆದುಕೊಂಡು ಹೋಗುವ ಪ್ರಕ್ರಿಯೆ

उदाहरण : ದಾರಿ ಸವಿಸಿದ್ದು ನಮಗೆ ಗೊತ್ತೆಯಾಗಲಿಲ್ಲ.

पर्यायवाची : ದಾರಿ ಸವಿಸು


अन्य भाषाओं में अनुवाद :

रास्ता तय होना।

रास्ता कब कट गया हमें पता ही नहीं चला।
कटना

अर्थ : ಸರೋವರ, ನದಿ, ಸಮುದ್ರ, ಮುಂತಾದವುಗಳ ಒಂದು ತೀರದಿಂದ ಮತ್ತೊಂದು ತೀರಕ್ಕೆ ಹೋಗುವ ಪ್ರಕ್ರಿಯೆ

उदाहरण : ನಾವಿಕನು ಮೂರು ಗಂಟೆಯೊಳಗೆ ನದಿಯನ್ನು ದಾಟಿದ.


अन्य भाषाओं में अनुवाद :

झील, नदी, समुद्र आदि के एक किनारे से दूसरे तक ले जाना।

नाविक ने तीन घंटे में नदी पार कराई।
तारना, पार उतारना, पार कराना, पार लगाना

अर्थ : ಜಿಗಿದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗು

उदाहरण : ನಾವೆಲ್ಲರೂ ಪಾಠಶಾಲೆಗೆ ಹೋಗುವುದಕ್ಕಾಗಿ ಒಂದು ಕಾಲಿವೆಯನ್ನು ದಾಟಿ ಹೋಗಬೇಕು.

पर्यायवाची : ದಾಟಿಹೋಗು, ಹಾರಿಹೋಗು


अन्य भाषाओं में अनुवाद :

उछलकर इस पार से उस पार जाना।

हम लोग पाठशाला जाने के लिए एक नाला लाँघते थे।
अवलंघना, डाँकना, डांकना, नाँधना, नांधना, फरकना, फलाँगना, फलांगना, फाँदना, फांदना, लाँघना, लांघना

Cover or traverse by taking long steps.

She strode several miles towards the woods.
stride

ದಾಟು   ನಾಮಪದ

अर्थ : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ

उदाहरण : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.

पर्यायवाची : ದಾಟಿಹೋಗು, ದಾಟುವಿಕೆ, ಲಂಘನ, ಹಾರಿಹೋಗು, ಹಾರು, ಹಾರುವಿಕೆ


अन्य भाषाओं में अनुवाद :

लांघने की क्रिया या भाव।

कैदखाने की ऊँची दीवारें भी कैदियों के लंघन को रोक नहीं पाती हैं।
लंघन, लङ्घन

अर्थ : ನದಿ ಮೊದಲಾದವುಗಳ ಮೇಲೆ, ಅವರನ್ನು ದಂಡದಿಂದ ಸಾಗಿಸಲು ನಾವೆದೋಣಿ ಛೇದಿಸಿ, ದಪ್ಪವಾದ ಹಗ್ಗವನ್ನು ಕಟ್ಟಿ ಅಥವಾ ಕಂಬಗಳ ಮೇಲೆ ಚಿಕ್ಕ ಹಲಿಗೆ, ಉದ್ದವಾದ ಪಟ್ಟಿ ಇಟ್ಟು ಮಾಡಿರುವ ಮಾರ್ಗ ಮತ್ತು ಅದರ ಸಂಬಂಧವಾಗಿರುವಂತಹ ಎಲ್ಲಾ ರೀತಿಯ ರಚನೆ

उदाहरण : ನದಿ ಮೊದಲಾದವುಗಳನ್ನು ದಾಟಲು ಏರ್ಪಡಿಸಿರುವ ರಚನೆ.

पर्यायवाची : ಆಚೆಗೆ ಹೋಗುವ ಸಾಧನ, ಒಡ್ಡು, ದಾಟುವ, ಪೂಲು, ಸಂಕ, ಸೇತುವೆ


अन्य भाषाओं में अनुवाद :

नदियों आदि के ऊपर,उन्हें पार करने के लिए नावें पाटकर,मोटे रस्से बाँधकर या खम्भों पर पटरियाँ आदि बिछाकर बनाया हुआ रास्ता और उससे संबंध रखने वाली सारी रचना।

नदियों पर जगह-जगह पुल बनाए जा रहे हैं।
पुल, लंघनक, लङ्घनक, सेत, सेतु

A structure that allows people or vehicles to cross an obstacle such as a river or canal or railway etc..

bridge, span

चौपाल