सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ದಾನವನ್ನು ನೀಡಲು ಬಯಸುವವ
उदाहरण : ಪಂಡಿತರು ದಾನಿಗಳಿಗೆ ತಮ್ಮ ಶಕ್ತಿಯಾನುಸಾರ ದಾನ ಮಾಡಲು ಹೇಳಿದರು.
पर्यायवाची : ದಾನಿ, ದಾನಿಯಾದ, ದಾನಿಯಾದಂತ
अन्य भाषाओं में अनुवाद :हिन्दी
दान करने की इच्छा रखने वाला।
अर्थ : ಯಾರು ದಾನವನ್ನು ನೀಡುವರೋ
उदाहरण : ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.
पर्यायवाची : ದಾನಶೂರ, ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿ, ದಾನಿಯಾದ, ದಾನಿಯಾದಂತ
जो दान देता हो।
इंस्टॉल करें