सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮನಸ್ಸಿಗೆ ಆಘಾತವನ್ನುಂಟುಮಾಡುವ ಕ್ರಿಯೆ
उदाहरण : ಅವನ ಮಾತುಗಳಿಂದ ನನ್ನ ಮನಸ್ಸಿಗೆ ಭಾರೀ ಆಘಾತವಾಯಿತು.
पर्यायवाची : ಆಘಾತ, ದಕ್ಕೆ, ದಿಗ್ಭ್ರಾಂತಿ, ಪೆಟ್ಟು
अन्य भाषाओं में अनुवाद :हिन्दी English
मन को पहुँचने वाला आघात।
The feeling of distress and disbelief that you have when something bad happens accidentally.
अर्थ : ದಿಕ್ಕುಗಳ ಸಂಬಂಧವಾಗಿ ಭ್ರಮೆಯುಂಟಾಗುವಂತಹ ಕ್ರಿಯೆ
उदाहरण : ಅಜ್ಞಾನವೂ ಸಹ ದಿಗ್ಬ್ರಮೆಗೆ ಕಾರಣವಾಗುತ್ತದೆ.
अन्य भाषाओं में अनुवाद :हिन्दी
दिशाओं के संबंध में भ्रम होने की क्रिया।
इंस्टॉल करें