अर्थ : ಇಪ್ಪತ್ತನಾಲ್ಕು ಗಂಟೆಯಲ್ಲಿ ಮಲಗಿ ಎದ್ದ ನಂತರ ಉಳಿದ ಸಮಯವನ್ನು ಕೆಲಸ ಮಾಡುತ್ತಾ ಕಳೆಯುವುದು
उदाहरण :
ನನ್ನ ದಿನದ ಆರಂಭ ಬೆಳಿಗ್ಗೆ ನಾಲ್ಕು ಗಂಟೆಗೆ ಆರಂಭವಾಗುತ್ತಿತ್ತು.
पर्यायवाची : ದಿವಸ
अन्य भाषाओं में अनुवाद :
The recurring hours when you are not sleeping (especially those when you are working).
My day began early this morning.अर्थ : ಸೂರ್ಯೋದಯದಿಂದ ಸೂರ್ಯಾಸ್ಥದ ವರೆಗಿನ ಸಮಯ
उदाहरण :
ಈ ದಿನ ನನಗೆ ತುಂಬಾ ಶುಭವಾಗಿತ್ತು
पर्यायवाची : ದಿವಸ
अन्य भाषाओं में अनुवाद :
अर्थ : ಒಂದು ಸಮಯದ ಮಧ್ಯದಲ್ಲಿ ಯಾವುದೋ ವಿಶೇಷ ಮಾತುಗಳನ್ನು ಆಡುವರು
उदाहरण :
ಕಾಲೇಜಿನ ದಿನಗಳಲ್ಲಿ ನಾವು ತುಂಬಾ ಮೋಜು ಆನಂದದಿಂದ ಇರುತ್ತಿದ್ದೆವು.
अन्य भाषाओं में अनुवाद :
An indefinite period (usually marked by specific attributes or activities).
The time of year for planting.अर्थ : ಒಂದು ಸೂರ್ಯೋದಯದಿಂದ ಹಿಡಿದು ಮತ್ತೊಂದು ಸೂರ್ಯೋದಯದ ವರೆಗಿನ ಸಮಯವನ್ನು ಇಪ್ಪತ್ತುನಾಲ್ಕುಗಂಟೆ ಎಂದು ನಂಬುವರು
उदाहरण :
ಒಂದು ದಿನದಲ್ಲಿ ಎಂಟು ತಾಸುಗಳು ಇರುವುದು.
पर्यायवाची : ಅಹಸ್ಸು, ತಿಥಿ, ದಿವಸ
अन्य भाषाओं में अनुवाद :
Time for Earth to make a complete rotation on its axis.
Two days later they left.