अर्थ : ಮಣ್ಣು ಹುಲ್ಲು ಇರುವ ಸ್ವಲ್ಪಮಟ್ಟಿನ ಎತ್ತರದ ಪ್ರದೇಶ
उदाहरण :
ಅವನು ದಿನ್ನೆ ಮೇಲೆ ಕುರಿ ಮೇಯಿಸುತ್ತಿದ್ದಾನೆ.
पर्यायवाची : ಚಿಕ್ಕಗುಡ್ಡ, ತೆವರು
अन्य भाषाओं में अनुवाद :
(usually plural) a rolling treeless highland with little soil.
downअर्थ : ಸ್ವಲ್ಪ ಎತ್ತರವಿರುವ ಜಾಗ ಅಥವಾ ಸ್ಥಾನ
उदाहरण :
ದಿಬ್ಬದ ಮೇಲೆ ವಾಹನವನ್ನು ನಿಧಾನವಾಗಿ ಚಲಿಸಿರಿ.
अन्य भाषाओं में अनुवाद :