अर्थ : ಹ್ರಸ್ವ ಸ್ವರಗಳಿಗೆ ಹೋಲಿಸಿದರೆ ತುಸು ದೀರ್ಘ ಅವಧಿಯಲ್ಲಿ ಉಚ್ಚರಿಸಲ್ಪಡುವ ಸ್ವರಗಳು
उदाहरण :
ಕನ್ನಡ ವರ್ಣಮಾಲೆಯಲ್ಲಿ ಆ, ಈ, ಊ, ಏ, ಓ, ಔ ಈ ಆರು ದೀರ್ಘಸ್ವರಗಳು.
पर्यायवाची : ದೀರ್ಘ ಸ್ವರ, ದೀರ್ಘ-ಸ್ವರ, ದೀರ್ಘಸ್ವರ
अन्य भाषाओं में अनुवाद :
A letter of the alphabet standing for a spoken vowel.
vowelअर्थ : ಹೆಚ್ಚು ಸಮಯ ಒಳಗೊಳ್ಳುವಂಥಹುದು
उदाहरण :
ಅವನು ದೀರ್ಘ ಸ್ವರಗಳನ್ನು ಬರೆಯುವಾಗ ತಪ್ಪು ಮಾಡುತ್ತಾನೆ.
अन्य भाषाओं में अनुवाद :
(of speech sounds or syllables) of relatively long duration.
The English vowel sounds in `bate', `beat', `bite', `boat', `boot' are long.अर्थ : ನಡುವಿನ ಕಾಲದ ಅಂತರ ಹಿಚ್ಚಿರುವ
उदाहरण :
ನಾನು ಅವರನ್ನು ತುಂಬಾ ದಿನದ ನಂತರ ಭೇಟಿ ಮಾಡಿದೆ.
पर्यायवाची : ತುಂಬಾ ದಿನದ
अन्य भाषाओं में अनुवाद :