सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಒಂದು ಪ್ರಕಾರದ ಗಿಡ ಅದರಲ್ಲಿ ಬಿಳಿಯ ಬಣ್ಣದ ಸುಗಂಧಭರಿತವಾದ ಹೂ ಬಿಡುತ್ತದೆ
उदाहरण : ತೋಟಿಗನು ತೋಟದಲ್ಲಿ ದುಂಡು ಮಲ್ಲಿಗೆಯ ಗಿಡವನ್ನು ನೆಡುತ್ತಿದ್ದಾನೆ.
अन्य भाषाओं में अनुवाद :हिन्दी
एक प्रकार का पौधा जिसपर सफ़ेद रंग के सुगंधित फूल लगते हैं।
अर्थ : ಬಿಳಿಯ ಬಣ್ಣದ ಸುಂಗಂಧಬರಿತವಾದ ಹೂ
उदाहरण : ಅವನು ದುಂಡು ಮಲ್ಲಿಗೆಯಿಂದ ಕಟ್ಟಿದ ಹಾರವನ್ನು ಸ್ವಾಮೀಜಿಯ ಕೊರಳಿಗೆ ಹಾಕಿದನು.
अन्य भाषाओं में अनुवाद :हिन्दी English
एक सफ़ेद सुगंधित फूल।
Reproductive organ of angiosperm plants especially one having showy or colorful parts.
इंस्टॉल करें