पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದುಃಖದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ದುಃಖದಂತಹ   ಗುಣವಾಚಕ

अर्थ : ನೋವನ್ನು ಉಂಟು ಮಾಡುವ ಯಾವುದೇ ವಿಷಯ ಅಥವಾ ಸಂಗತಿ

उदाहरण : ತಂದೆ ತಾಯಿಯನ್ನು ಮಕ್ಕಳು ನೋಡಿಕೊಳ್ಳದಿರುವುದು ದುಃಖದ ಸಂಗತಿ.

पर्यायवाची : ದುಃಖದ, ದುಃಖದಂತ, ನೋವಿನ, ನೋವಿನಂತ, ನೋವಿನಂತಹ, ಯಾತನೆಯ, ಯಾತನೆಯಂತ, ಯಾತನೆಯಂತಹ


अन्य भाषाओं में अनुवाद :

जिससे दुख पहुँचे या दुख देनेवाला।

यह बहुत ही दुखद बात है कि तुम अपने माता-पिता की सेवा नहीं करते।
अफसोसजनक, अफ़सोसजनक, अरुंतुद, अरुन्तुद, कष्टदायक, कष्टदायी, खेदजनक, तोद, दुःखद, दुःखदाई, दुखकर, दुखद, दुखदायी, दुखप्रद

Causing physical discomfort.

Bites of black flies are more than irritating; they can be very painful.
irritating, painful

अर्थ : ದುಃಖದಿಂದ ಕೂಡಿದುದು ಅಥವಾ ಕಷ್ಟದಿಂದ ಕೂಡಿದುದು

उदाहरण : ಹಿಂದೂ ಧರ್ಮದಲ್ಲಿ ವಿಧವೆಯ ಜೀವನ ದುಃಖಮಯವಾಗಿರುತ್ತದೆ.

पर्यायवाची : ಕಷ್ಟಮಯ, ಕಷ್ಟಮಯವಾದ, ಕಷ್ಟಮಯವಾದಂತ, ಕಷ್ಟಮಯವಾದಂತಹ, ದುಃಖದ, ದುಃಖದಂತ, ದುಃಖಮಯ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ


अन्य भाषाओं में अनुवाद :

जो दुख से भरा हो।

हिंदू विधवा का जीवन दुखमय होता है।
मुझसे वह करुण दृश्य देखा नहीं गया।
करुण, कष्टपूर्ण, कष्टभरा, कष्टमय, दुःखद, दुखद, दुखपूर्ण, दुखभरा, दुखमय

Causing or marked by grief or anguish.

A grievous loss.
A grievous cry.
Her sigh was heartbreaking.
The heartrending words of Rabin's granddaughter.
grievous, heartbreaking, heartrending

अर्थ : ದುಃಖದಿಂದ ಕೂಡಿದ ಮನಸ್ಥಿತಿ ಅಥವಾ ಭಾವ

उदाहरण : ಅವಳ ತಂದೆಯು ತೀರಿಹೋದ ಕಾರಣ ದುಃಖದ ಭಾವದಲ್ಲಿ ಕಾಲ ತಳ್ಳುತ್ತಿದ್ದಾಳೆ.

पर्यायवाची : ಉದಾಸೀನ, ಉದಾಸೀನವಾದ, ಉದಾಸೀನವಾದಂತ, ಉದಾಸೀನವಾದಂತಹ, ಖಿನ್ನ, ಖಿನ್ನವಾದ, ಖಿನ್ನವಾದಂತ, ಖಿನ್ನವಾದಂತಹ, ದುಃಖದ, ದುಃಖದಂತ, ವ್ಯಸನದ, ವ್ಯಸನದಂತ, ವ್ಯಸನದಂತಹ, ಶೋಕದ, ಶೋಕದಂತ, ಶೋಕದಂತಹ


अन्य भाषाओं में अनुवाद :

Experiencing or showing sorrow or unhappiness.

Feeling sad because his dog had died.
Better by far that you should forget and smile / Than that you should remember and be sad.
sad

चौपाल