अर्थ : ಆ ಕಾರ್ಯ ನೀತಿಗೆ ವಿರುದ್ಧವಾದದ್ದು
उदाहरण :
ದುಷ್ಟ ವ್ಯಕ್ತಿಯು ಯಾವಾಗಲು ಕೆಟ್ಟಕೆಲಸ ಮಾಡುವುದರಲ್ಲಿಯೇ ಮಗ್ನನಾಗಿರುತ್ತಾನೆ.
पर्यायवाची : ಅನೈತಿ ಕಾರ್ಯ, ಕೆಟ್ಟ ಕೆಲಸ, ದುರ್ನಡತೆ, ಪಾಪದ ಕೆಲಸ, ವ್ಯಭಿಚಾರ
अन्य भाषाओं में अनुवाद :
अर्थ : ನೀತಿಪಥದಿಂದ ಇಳಿದಿರುವ ಮತ್ತು ಸಮಾಜದಲ್ಲಿ ತುಂಬಾ ಕೆಟ್ಟದು ಎಂದು ನಂಬಲಾಗುವಂತಹ ಆಚಾರ ಅಥವಾ ವ್ಯವಹಾರ
उदाहरण :
ಇಂದು ಸಮಾಜದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದೆ.
पर्यायवाची : ಭ್ರಷ್ಟಾಚಾರ, ಲಂಚಗುಳಿತನ
अन्य भाषाओं में अनुवाद :
नीतिपथ से गिरा हुआ और समाज में बहुत बुरा माना जाने वाला आचरण या व्यवहार।
आजकल समाज में भ्रष्टाचार व्याप्त है।Lack of integrity or honesty (especially susceptibility to bribery). Use of a position of trust for dishonest gain.
corruption, corruptness