अर्थ : ದಪ್ಪ ಅಥವಾ ಸಣ್ಣಗಾಗುವ ಸ್ಥಿತಿ ಅಥವಾ ಭಾವನೆ
उदाहरण :
ರೋಗ ಬಂದ ನಂತರ ಸಣಕಲಾಗುವುದು ಸ್ವಾಭಾವಿಕ.
पर्यायवाची : ಅಶಕ್ತ, ಕ್ಷೀಣ ಆರೋಗ್ಯ, ಬಡಕಲ, ಬಲಹೀನ, ಸಣಕಲ, ಸಪೂರ
अन्य भाषाओं में अनुवाद :
The state of being weak in health or body (especially from old age).
debility, feebleness, frailness, frailty, infirmity, valetudinarianismअर्थ : ಕೆಲಸವನ್ನು ಮಾಡದೆ ಇರುವ ಸ್ಥಿತಿ
उदाहरण :
ಸೋಮಾರಿತನವು ಮನುಷ್ಯನ ವಿನಾಷಕ್ಕೆ ಕಾರಣವಾಗುವುದು.
पर्यायवाची : ಅನರ್ಹ, ಅಪ್ರಯೋಜಕತನ, ಉಪಯೋಗವಿಲ್ಲದವ, ಕೆಲಸಕ್ಕೆ ಬಾರದ, ನಿರುಪಯುಕ್ತ, ನಿಷ್ಪ್ರಯೋಜಕ, ನಿಷ್ಫಲ, ವ್ಯರ್ಥ, ಸೋಮಾರಿತನ
अन्य भाषाओं में अनुवाद :
अकर्मण्य होने की अवस्था।
अकर्मण्यता मनुष्य को पंगु बनाती है।अर्थ : ಬಲ ಅಥವಾ ಶಕ್ತಿ ಇಲ್ಲದಂತಹ
उदाहरण :
ದುರ್ಬಲ ವ್ಯಕ್ತಿಯ ಮೇಲೆ ಆಕ್ರಮಣ ಮಾಡಬಾರದು.
पर्यायवाची : ಅಶಕ್ತ, ಅಶಕ್ತವಾದ, ಅಶಕ್ತವಾದಂತ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ನಿತ್ರಾಣ, ನಿತ್ರಾಣನಾದ, ನಿತ್ರಾಣನಾದಂತ, ನಿತ್ರಾಣನಾದಂತಹ, ನಿಶ್ಯಕ್ತ, ನಿಶ್ಯಕ್ತನಾದ, ನಿಶ್ಯಕ್ತನಾದಂತ, ನಿಶ್ಯಕ್ತನಾದಂತಹ, ಬಲಹೀನ, ಬಲಹೀನವಾದ, ಬಲಹೀನವಾದಂತ, ಬಲಹೀನವಾದಂತಹ
अन्य भाषाओं में अनुवाद :