पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದುರ್ಬೀನು शब्द का अर्थ तथा उदाहरण पर्यायवाची एवम् विलोम शब्दों के साथ।

ದುರ್ಬೀನು   ನಾಮಪದ

अर्थ : ದೂರದ ವಸ್ತುಗಳು ಹತ್ತಿರದಲ್ಲಿದ್ದಂತೆ ದೊಡ್ಡದಾಗಿ ಕಾಣಿಸುವ ಯಂತ್ರ

उदाहरण : ದುರ್ಬೀನಿನಿಂದ ದೂರದಲ್ಲಿರುವ ವಸ್ತುವನ್ನು ಸ್ಪಷ್ಟವಾಗಿ ನೋಡಬಹುದು.

पर्यायवाची : ಇಕ್ಕಣ್ಣ ದೂರದರ್ಶಕ


अन्य भाषाओं में अनुवाद :

वह यंत्र जिससे दूर की वस्तुएँ पास, साफ और बड़ी दिखाई देती हैं तथा जिससे दोनों आँखों से एक साथ देख सकते हैं।

हम दूरबीन से दूर की वस्तुओं को साफ और स्पष्ट देख सकते हैं।
दुरबीन, दुर्बीन, दूरदर्शक यंत्र, दूरबीन

अर्थ : ದೂರದ ವಸ್ತುಗಳನ್ನು ದೊಡ್ಡದ್ದಾಗಿ ತೋರಿಸುವಂತಹ ಒಂದು ಯಂತ್ರ

उदाहरण : ಮುಂಬೈನ ತಾರಾಗೃಹದಲ್ಲಿ ಆಕಾಶದಲ್ಲಿರುವ ಗ್ರಹ, ನಕ್ಷತ್ರಗಳನ್ನು ನೋಡುವುದಕ್ಕಾಗಿ ದೂರದರ್ಶಕ ಯಂತ್ರವನ್ನು ಅಳವಡಿಸಿದ್ದಾರೆ.

पर्यायवाची : ದೂರದರ್ಶಕ ಯಂತ್ರ, ದೂರದರ್ಶಕ-ಯಂತ್ರ, ದೂರದರ್ಶಕಯಂತ್ರ


अन्य भाषाओं में अनुवाद :

दूर की वस्तुओं की छवि को बड़ा करके दिखाने वाला एक यंत्र।

मुम्बई के तारागृह में आकाश के ग्रह, नक्षत्रों को देखने के लिए दूरबीन लगी है।
टेलिस्कोप, टेलीस्कोप, दूरबीन

A magnifier of images of distant objects.

scope, telescope

चौपाल