अर्थ : ಕೆಟ್ಟ ಚರಿತ್ರೆ ಹೊಂದುವ ಅವಸ್ಥೆ ಅಥವಾ ಭಾವನೆ
उदाहरण :
ಕೆಟ್ಟ ಚರಿತ್ರೆಯಿಂದ ದೂರ ಉಳಿಯಬೇಕು
पर्यायवाची : ಕೆಟ್ಟ ಚರಿತ್ರೆ, ಚರಿತ್ರಾ ಹೀನ, ಚರಿತ್ರಾಹೀನ, ದುರಾಚಾರಿ
अन्य भाषाओं में अनुवाद :
दुश्चरित्र होने की अवस्था या भाव।
दुश्चरित्रता से बचना चाहिए।अर्थ : ಅನುಚಿತವಾಗಿ ಅಥವಾ ದುಷ್ಟತನದಿಂದ ವರ್ತಿಸುವುದು ಅಥವಾ ವ್ಯವಹರಿಸುವುದು
उदाहरण :
ಗಂಡನ ದುರ್ವರ್ತನೆ ತಾಳದೆ ಹೆಂಡತಿ ಆತನಿಂದ ವಿಚ್ಚೇದನ ಪಡೆದಳು.
पर्यायवाची : ಅಯೋಗ್ಯವರ್ತನೆ, ಕೆಟ್ಟದಾಗಿ ನಡೆಸಿಕೊಳ್ಳುವುದು
अन्य भाषाओं में अनुवाद :
The practice of treating (someone or something) badly.
He should be punished for his mistreatment of his mother.