पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದುಷ್ಕಾರ್ಯ शब्द का अर्थ तथा उदाहरण पर्यायवाची एवम् विलोम शब्दों के साथ।

ದುಷ್ಕಾರ್ಯ   ನಾಮಪದ

अर्थ : ಯಾವುದೋ ಒಂದು ಅನುಚಿತ ಕೆಲಸದಿಂದ ಯಾರೋ ಒಬ್ಬರಿಗೆ ಹಾನಿ ಮಾಡುವುದು

उदाहरण : ಕೆಲವೊಮ್ಮೆ ನಮಗೆ ತಿಳಿಯದ ಹಾಗೆ ಅಪರಾಧವನ್ನು ಮಾಡುತ್ತೇವೆ.

पर्यायवाची : ಅಪರಾದ, ಅವಿವೇಕದ-ಕೆಲಸ, ತಕ್ಸೀರು, ತಪ್ಪಿತ, ದುಷ್ಟೃತ್ಯ, ದೊಡ್ಡ ತಪ್ಪು, ನಿಯಮ-ಭಂಗ, ಪಾತಕ


अन्य भाषाओं में अनुवाद :

वह अनुचित कार्य जिससे किसी को हानि पहुँचे।

कभी-कभी हम अनजाने में भी अपराध कर बैठते हैं।
अपराध

अर्थ : ಅಪರಾಧಿ ಕೆಲಸಗಳನ್ನು ಮಾಡುವುದು ಅಥವಾ ಸಮಾಜ ಭಾಹಿರ ಕೆಲಸಗಳನ್ನು ಮಾಡುವುದು

उदाहरण : ಸುರೇಶನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ದುಷ್ಕೃತ್ಯ ಎಸಗಿದ್ದಾನೆ.

पर्यायवाची : ಕೆಟ್ಟ ಕೆಲಸ, ದುಷ್ಕೃತ್ಯ


अन्य भाषाओं में अनुवाद :

बुरा कर्म या वह कर्म जिसे करना बुरा हो।

तुमको तुम्हारे दुष्कर्म की सज़ा अवश्य मिलेगी।
करतूत, कारसतानी, कुकर्म, कुकृत्य, दुष्कर्म, दुष्कृत्य

Improper or wicked or immoral behavior.

misbehavior, misbehaviour, misdeed

चौपाल