अर्थ : ಬೇರೆಯಾಗು ಅಥವಾ ದೂರವಾಗು
उदाहरण :
ಕಾಗೆಯ ಮರಿ ತನಗೆ ರೆಕ್ಕೆ ಬಂದ ನಂತರ ಹಾರಿ ತಾಯಿಯಿಂದ ದೂರವಾಗುತ್ತದೆ.
पर्यायवाची : ದೂರ ಸರಿ
अन्य भाषाओं में अनुवाद :
अर्थ : ಯಾವುದೇ ಸಂಬಂಧವನ್ನು ಹೊಂದದೆ ದೂರದಲ್ಲಿರುವಂತಹ ಪ್ರಕ್ರಿಯೆ
उदाहरण :
ವಧುವಿನ ಮನೆಯ ಜವಾಬ್ದಾರಿಯನ್ನು ಹೊತ್ತಿಕೊಂಡಿರುವ ಸೊಸೆಯು ದೂರದಲ್ಲಿ ಕುಳಿತುಕೊಂಡಳು.
पर्यायवाची : ದೂರದಲ್ಲಿ ಕುಳಿತುಕೊಳ್ಳು, ದೂರದಲ್ಲಿರು
अन्य भाषाओं में अनुवाद :
बिना कोई सबंध रखे अलग या दूर रहना।
वधू के घर की ज़िम्मेदारी सँभालते ही सास किनारे बैठ गई।अर्थ : ಶರೀರದ ಮೇಲೆ ಧರಿಸಿರುವ ಅಥವಾ ಹಾಕಿಕೊಂಡಿರುವ ವಸ್ತುಗಳನ್ನು ಬಿಚ್ಚಿ ಇಡು ಅಥವಾ ಬೇರೆ ಇಡುವ ಪ್ರಕ್ರಿಯೆ
उदाहरण :
ನಿನ್ನಗೆ ಬಟ್ಟೆ, ಬೂಟು ಮತ್ತು ಮೋಜಿನ ಮೇಲಿದ್ದ ಹುಚ್ಚು ಹೊರಟು ಹೋಗಿದೆಯೆ?
पर्यायवाची : ಹೊರೆಟು ಹೋಗು
अन्य भाषाओं में अनुवाद :