अर्थ : ದೂಷಿಸುವ ಕ್ರಿಯೆ
उदाहरण :
ನನ್ನ ಅಣ್ಣ ಎಲ್ಲರನ್ನು ದೂಷಿಸುತ್ತಾನೆ.
अन्य भाषाओं में अनुवाद :
The act of contaminating or polluting. Including (either intentionally or accidentally) unwanted substances or factors.
contamination, pollutionअर्थ : ಜೋರಾಗಿ ಬೈದು ಹೆದರಿಸುವುದು
उदाहरण :
ಅಲ್ಲಿ ಒಬ್ಬ ಮುಗ್ದನನ್ನು ಛೀಮಾರಿ ಹಾಕುತ್ತಿದ್ದ.
पर्यायवाची : ಛೀಮಾರಿ ಹಾಕು, ಬೈಯಿ
अन्य भाषाओं में अनुवाद :
क्रोधपूर्वक जोर से कोई कड़ी बात कहना।
वह एक भोले आदमी को डाँट रहा था।अर्थ : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು
उदाहरण :
ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.
पर्यायवाची : ಛೀಮಾರಿ ಹಾಕು, ನಿಂದಿಸು, ಬೈಯಿ
अन्य भाषाओं में अनुवाद :
किसी की बुराई या दोष बतलाना।
वह हमेशा दूसरों की बुराई करती है।अर्थ : ಯಾರೋ ಒಬ್ಬರನ್ನು ಯಾವುದೋ ತಪ್ಪಿಗಾಗಿ ಜವಾಬ್ದಾರರನ್ನಾಗಿ ಮಾಡು
उदाहरण :
ಯಾವುದನ್ನು ನಾನು ಮಾಡಿಲ್ಲವೋ ಅದಕ್ಕಾಗಿ ನನ್ನನ್ನು ಏಕೆ ದೂಷಿಸುತ್ತಿದ್ದೀರಾ.
पर्यायवाची : ಕಂಳಕ ಹೊರೆಸು, ಕಳಂಕ ತರು, ತಪ್ಪು ಹೊರೆಸು, ದೋಷಾರೋಪಣೆ ಮಾಡು
अन्य भाषाओं में अनुवाद :
किसी को किसी ग़लती के लिए उत्तरदायी ठहराना।
जो मैंने किया नहीं उसके लिए मुझे क्यों दोष दे रहे हो।