अर्थ : ಮಜಬೂತಾದ ದೇಹದಾರ್ಡ್ಯವುಳ್ಳವ
उदाहरण :
ಒಬ್ಬ ಸಣಕಲ ಪೈಲ್ವಾನನು ದಢೂತಿಯಾದ ಪೈಲ್ವಾನನನ್ನು ಸೋಲಿಸಿದ.
पर्यायवाची : ಕಟ್ಟಾಳಾದ, ಕಟ್ಟಾಳಾದಂತ, ಕಟ್ಟಾಳಾದಂತಹ, ಕಟ್ಟುಮಸ್ಥಾದ, ಕಟ್ಟುಮಸ್ಥಾದಂತ, ಕಟ್ಟುಮಸ್ಥಾದಂತಹ, ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಮುಟ್ಟಾದಂತಹ, ದಢೂತಿಯಾದ, ದಢೂತಿಯಾದಂತ, ದಢೂತಿಯಾದಂತಹ, ದೃಢಕಾಯನಾದ, ದೃಢಕಾಯನಾದಂತ, ಬಲಿಷ್ಟನಾದ, ಬಲಿಷ್ಟನಾದಂತ, ಬಲಿಷ್ಟನಾದಂತಹ
अन्य भाषाओं में अनुवाद :
मजबूत शरीर वाला।
एक दुबले-पतले पहलवान ने एक तगड़े पहलवान को धूल चटा दी।