अर्थ : ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ
उदाहरण :
ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ
पर्यायवाची : ಅಚಲವಾದ, ಅಚಲವಾದಂತ, ಅಚಲವಾದಂತಹ, ದೃಢವಾದಂತ, ದೃಢವಾದಂತಹ, ಬಲವಾದ, ಬಲವಾದಂತ, ಬಲವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
अन्य भाषाओं में अनुवाद :
Most powerful or important or influential.
The economically ascendant class.अर्थ : ಸಮನಾಗಿರುವಂತ ಅಥವಾ ಕೆಲವನ್ನು ಮಾಡುವುಂತಹ ಅಥವಾ ನಿರಂತರವಾಗಿ ಮಾಡಲ್ಪಟ್ಟ
उदाहरण :
ಸಂಸಾರದಲ್ಲಿ ಯಾವುದೇ ವಸ್ತು ದೃಢವಾಗಿರುವುದಿಲ್ಲ.
पर्यायवाची : ಅಳಿಸಲಾರದ, ಅಳಿಸಲಾರದಂತ, ಅಳಿಸಲಾರದಂತಹ, ದೃಢವಾಗಿರುವ, ದೃಢವಾಗಿರುವಂತ, ದೃಢವಾಗಿರುವಂತಹ, ದೃಢವಾದಂತ, ದೃಢವಾದಂತಹ, ನಾಶವಾಗಲಾರದ, ನಾಶವಾಗಲಾರದಂತ, ನಾಶವಾಗಲಾರದಂತಹ, ಸ್ಥಿರವಾಗಿರುವ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
अन्य भाषाओं में अनुवाद :
अर्थ : ನಿಶ್ಚಿಂತ ಆಯತದ ಅಥವಾ ಆಕಾರವಿರುವ ಅಥವಾ ದ್ರವೀಕರಣವಲ್ಲದ
उदाहरण :
ಕಲ್ಲು ಒಂದು ಘನ ಪದಾರ್ಥ.
पर्यायवाची : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಘನವಾದ, ಘನವಾದಂತ, ಘನವಾದಂತಹ, ದೃಢವಾದಂತ, ದೃಢವಾದಂತಹ
अन्य भाषाओं में अनुवाद :
अर्थ : ಯಾವುದು ನಮ್ಮ ಪ್ರಸ್ತುತ ಅಥವಾ ವರ್ತಮಾನ ರೂಪ ಅಥವಾ ಸ್ಥಿತಿಯಲ್ಲಿದ್ದು ಅದನ್ನೇ ಮುಂದುವರೆಸಿಕೊಂಡು ಹೋಗುವ
उदाहरण :
ನಾಳೆಯ ಸ್ಥಿರವಾದ ಚದುರಂಗ ಪಂದ್ಯಕ್ಕೆ ಹೋಗುವುದಕ್ಕೆ ಇಂದು ಆಟವನ್ನು ಪ್ರಾರಂಭಿಸುತ್ತೇವೆ.
पर्यायवाची : ಖಾಯಂ ಇರುವ, ದೃಢವಾದಂತ, ದೃಢವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
अन्य भाषाओं में अनुवाद :
जो अपने प्रस्तुत या वर्तमान रूप या स्थिति में ज्यों-का-त्यों रहे या रहने दिया जाय।
कल की कायम शतरंज की बाजी से आज फिर आगे खेल शुरू करेंगे।अर्थ : ಯಾವುದರಲ್ಲಿ ಬದಲಾವಣೆಯಿಲ್ಲವೋ ಅಥವಾ ಇಲ್ಲಿ-ಇಲ್ಲಿ ಇಡಲಾಗುವುದಿಲ್ಲವೋ ಅಥವಾ ಒಂದೇ ಸ್ಥತಿಯಲ್ಲಿರುವಂತಹ
उदाहरण :
ಕೆಲವು ವಸ್ತುಗಳನ್ನು ಸ್ಥಿರವಾದ ತಾಪಮಾನದಲ್ಲಿಡಲಾಗುತ್ತದೆ.
अन्य भाषाओं में अनुवाद :
जिसमें बदलाव या उतार-चढ़ाव न हो या एक ही स्थिति में रहनेवाला।
कुछ वस्तुओं को स्थिर तापमान पर रखा जाता है।अर्थ : ಯಾವುದರಿಂದಲೂ ಹಿಂದೆ ಸರಿಯದ ಅಥವಾ ವಿಮುಕನಾಗಿ ನಡೆಯದ ಗುಣ
उदाहरण :
ಅವನು ದೃಢವಾದ ಮನಸ್ಥಿತಿ ಹೊಂದಿರುವನು.
पर्यायवाची : ಅಚಲವಾದ, ಗಟ್ಟಿಯಾದ, ದೃಢವಾಗಿರುವ, ನಿಶ್ಚಲವಾಗಿರುವ, ಪಲಾಯನ ಮಾಡದ, ವಿಮುಖನಲ್ಲದ, ಸ್ಥಿರವಾಗಿ ನಿಲ್ಲುವ, ಸ್ಥಿರವಾದ
अन्य भाषाओं में अनुवाद :
अर्थ : ಸ್ಥಿರವಾದ ಮನಸ್ಸಿನಿಂದ ಏನನ್ನಾದರೂ ಮಾಡುವುದು
उदाहरण :
ಅವನು ಈ ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ದೃಢವಾದ ನಿರ್ಧಾರ ಮಾಡಿದ್ದಾನೆ.
पर्यायवाची : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ದೃಢವಾದಂತ, ದೃಢವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
अन्य भाषाओं में अनुवाद :