पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದೃಷ್ಟಿಹೀನ शब्द का अर्थ तथा उदाहरण पर्यायवाची एवम् विलोम शब्दों के साथ।

ದೃಷ್ಟಿಹೀನ   ನಾಮಪದ

अर्थ : ಕಣ್ಣು ಕಾಣದಂತಾಗುವ ಅವಸ್ಥೆ ಅಥವಾ ಭಾವ

उदाहरण : ಸೂರದಾಸರ ರಚನೆಗಳಲ್ಲಿ ಅವರ ಅಂಧತ್ವತ ಯಾವುದೇ ಪ್ರಭಾವವಿರುವುದಿಲ್ಲ.

पर्यायवाची : ಅಂಧತೆ, ಅಂಧತ್ವ, ಕಣ್ಣು ಕಾಣದಿರುವಿಕೆ, ಕುರುಡು, ಕುರುಡುತನ, ದೃಷ್ಟಿಹೀನತೆ, ನೇತ್ರಹೀನತೆ


अन्य भाषाओं में अनुवाद :

अंधा होने की अवस्था या भाव।

सूरदास की रचनाओं पर उनकी अंधता का कोई प्रभाव नहीं है।
अंधता, अंधापन, अन्धता, अन्धापन, दृष्टिहीनता, नेत्रहीनता

The state of being blind or lacking sight.

blindness, cecity, sightlessness

अर्थ : ದೃಷ್ಟಿಹೀನ ಅಥವಾ ಕುರುಡು ವ್ಯಕ್ತಿ

उदाहरण : ಕುರುಡರಿಗಾಗಿ ಬ್ರೆಲ್ ಲಿಪಿಯನ್ನು ಅವಿಷ್ಕಾರ ಮಾಡಿದರು.

पर्यायवाची : ಅಂಧ, ಕಣ್ಕಾಣದ, ಕಣ್ಣಿಲ್ಲದವರು, ಕುರುಡು


अन्य भाषाओं में अनुवाद :

दृष्टिहीन या नेत्रहीन व्यक्ति।

अंधों के लिए ब्रेल लिपि का आविष्कार हुआ।
अँधला, अंध, अंधरा, अंधा, अन्ध, अन्धरा, अन्धा, दिव्य चक्षु, दिव्य-चक्षु, दिव्यचक्षु, सूरदास

People who have severe visual impairments, considered as a group.

He spent hours reading to the blind.
blind

ದೃಷ್ಟಿಹೀನ   ಗುಣವಾಚಕ

अर्थ : ಯಾರಿಗೆ ಕಣ್ಣು ಕಾಣಿಸುವುದಿಲ್ಲವೋ

उदाहरण : ಶ್ಯಾಮನು ಕುರುಡನನ್ನು ರಸ್ತೆ ದಾಟಿಸುತ್ತಿದ್ದ.

पर्यायवाची : ಅಂಧ, ಅಂಧನಾದ, ಅಂಧನಾದಂತ, ಅಂಧನಾದಂತಹ, ಅಕ್ಷಿಹೀನ, ಅಕ್ಷಿಹೀನನಾದ, ಅಕ್ಷಿಹೀನನಾದಂತ, ಅಕ್ಷಿಹೀನನಾದಂತಹ, ಆಚಕ್ಷು, ಆಚಕ್ಷುವಾದ, ಆಚಕ್ಷುವಾದಂತ, ಆಚಕ್ಷುವಾದಂತಹ, ಕಣ್ಕಾಣದ, ಕಣ್ಕಾಣದಂತ, ಕಣ್ಕಾಣದಂತಹ, ಕುರುಡನಾದ, ಕುರುಡನಾದಂತ, ಕುರುಡನಾದಂತಹ, ಕುರುಡು, ದೃಷ್ಟಿಹೀನನಾದ, ದೃಷ್ಟಿಹೀನನಾದಂತ, ದೃಷ್ಟಿಹೀನನಾದಂತಹ, ನೇತ್ರಹೀನ, ನೇತ್ರಹೀನನಾದ, ನೇತ್ರಹೀನನಾದಂತ, ನೇತ್ರಹೀನನಾದಂತಹ


अन्य भाषाओं में अनुवाद :

जिसे दिखाई न देता हो।

श्याम अंधे व्यक्ति को सड़क पार करा रहा है।
अँधला, अंध, अंधा, अक्षहीन, अचक्षु, अनयन, अन्ध, अन्धा, आँधर, आँधरा, चक्षुहीन, दृष्टिहीन, निश्चक्षु, नेत्रहीन, विचक्षु

Unable to see.

A person is blind to the extent that he must devise alternative techniques to do efficiently those things he would do with sight if he had normal vision.
blind, unsighted

चौपाल