पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದೆವ್ವ शब्द का अर्थ तथा उदाहरण पर्यायवाची एवम् विलोम शब्दों के साथ।

ದೆವ್ವ   ನಾಮಪದ

अर्थ : ಸತ್ತ ಸ್ತ್ರೀಯ ಆತ್ಮ ಮುಕ್ತಿ ಅಥವಾ ಮೋಕ್ಷದ ಅಭಾವದಿಂದ ಪ್ರಾಪ್ತಿಯಾಗುವ ಸ್ಥಿತಿ ಮತ್ತು ಅದು ಪ್ರಾಯಶಃ ಕಷ್ಟಕರವಾದ ಮತ್ತು ಅಮಂಗಳಕರವಾದ ಕಾರ್ಯವನ್ನು ಮಾಡುತ್ತದೆ

उदाहरण : ಈ ವಿಜ್ಞಾನ ಯುಗದಲ್ಲಿಯೂ ಅಧಿಕ ಜನರು ಭೂತವನ್ನು ನಂಬುತ್ತಾರೆಪಿಶಾಚಿ ಇರುವುದನ್ನು ನಂಬುತ್ತಾರೆ.

पर्यायवाची : ಅಂತರಾತ್ಮ, ಆತ್ಮ, ಪಿಶಾಚಿ, ಪ್ರೇತ, ಭೂತ


अन्य भाषाओं में अनुवाद :

किसी मृत स्त्री की आत्मा का वह कल्पित रूप जो मुक्ति या मोक्ष के अभाव में उसे प्राप्त होता है और जिसमें वह प्रायः कष्टदायक और अमांगलिक कार्य करती है।

इस विज्ञान के युग में भी अधिकांश लोग भूतनी में विश्वास करते हैं।
अमुची, चुड़ैल, डाइन, डायन, निशाचरी, पिशाचनी, पिशाचिनी, प्रेतनी, बला, भूतनी

A being (usually female) imagined to have special powers derived from the devil.

witch

अर्थ : ಯಾರಾದರೂ ಮೃತವಾದ ವ್ಯಕ್ತಿಯ ಆತ್ಮದ ರೂಪ ಅದು ಮೋಕ್ಷ ಅಥವಾ ಮುಕ್ತಿಯು ದೊರೆಯದೆ ಇರುವುದರಿಂದ ಪ್ರಾಪ್ತವಾಗುವುದು ಮತ್ತು ಪ್ರಾಯಶಃ ಕಷ್ಟದಾಯಕ ಮತ್ತು ಅಮಂಗಳ ಕಾರ್ಯವನ್ನು ಮಾಡುತ್ತದೆ

उदाहरण : ವಿಜ್ಞಾನಿಗಳು ಭೂತಗಳ ಅಸ್ತಿತ್ವವನ್ನು ನಂಬುವುದಿಲ್ಲನಿರಾಕರಿಸುತ್ತಾರೆ.

पर्यायवाची : ಪಿಶಾಚಿ, ಪ್ರೇತ, ಬೇತಾಳ, ಭೂತ


अन्य भाषाओं में अनुवाद :

किसी मृत व्यक्ति की आत्मा का वह रूप जो मोक्ष या मुक्ति के अभाव में उसे प्राप्त होता है और जिसमें वह प्रायः कष्टदायक और अमांगलिक कार्य करता है।

विज्ञान भूतों के अस्तित्व को नकारता है।
आसेब, छाया, जिन, पिशाच, प्रेत, बैताल, भूत, भूत-प्रेत, वैताल, सत्त्व, सत्व, साया

The visible disembodied soul of a dead person.

ghost

अर्थ : ಕುಲಹೀನ ಮತ್ತು ವೀಭತ್ಸ ಕಾರ್ಯವನ್ನು ಮಾಡುವಂತಹ ಒಂದು ಹೀನ ದೇವತೆ

उदाहरण : ಕೆಲವು ಜನರು ಪಿಶಾಚಿಯನ್ನು ಪೂಜೆ ಮಾಡುತ್ತಾರೆ.

पर्यायवाची : ಪಿಶಾಚಿ, ಪ್ರೇತ, ಭೂತ


अन्य भाषाओं में अनुवाद :

निम्न कोटि के और वीभत्स कर्म करने वाली एक हीन देवयोनि।

कुछ लोग पिशाच की पूजा करते हैं।
पिशाच, प्रेत, मलिनमुख

अर्थ : ಕ್ರೈಸ್ತ, ಇಸ್ಲಾಂ ಮೊದಲಾದ ಧರ್ಮಗಳ ಪ್ರಕಾರವಾಗಿ ಮನುಷ್ಯನನ್ನು ಈಶ್ವರನ ವಿರುದ್ಧವಾಗಿ ನಡೆಸುವ ಮತ್ತು ಧರ್ಮ ಮಾರ್ಗವನ್ನು ಭ್ರಷ್ಟಗೊಳಿಸುವಂತೆ ಮಾಡುವುದು

उदाहरण : ಸೈತಾನ ಜನರನ್ನು ಕೆಟ್ಟದಾರಿಯಲ್ಲಿ ಎಳೆದುಕೊಂಡು ಹೋಗುತ್ತದೆ.

पर्यायवाची : ದುಷ್ಟ, ದುಷ್ಟಶಕ್ತಿ, ನೀಚ, ಪಾಪಪುರುಷ, ಪಾಪಪ್ರೇರಕ ಶಕ್ತಿ, ಭಗವದ್ವೈರಿ, ಭೂತ, ಸೈತಾನ


अन्य भाषाओं में अनुवाद :

ईसाई, इस्लाम आदि धर्मों में तमोगुण का प्रधान जो मनुष्यों को ईश्वर के विरुद्ध चलाता और धर्म मार्ग से भ्रष्ट करता है।

शैतान लोगों को गलत रास्ते पर ले जाता है।
इबलीस, इलीस, शैतान

चौपाल