पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದೇವರು शब्द का अर्थ तथा उदाहरण पर्यायवाची एवम् विलोम शब्दों के साथ।

ದೇವರು   ನಾಮಪದ

अर्थ : ಒಬ್ಬ ವ್ಯಕ್ತಿ ತನ್ನಲ್ಲಿರುವ ಒಳ್ಳೆಯತನದ ಕಾರಣ ಇನ್ನೊಬ್ಬರಿಗೆ ದೇವರಂತೆ ಕಾಣುತ್ತಾನೆ

उदाहरण : ಗಾಂಧೀಜಿಯವರು ನನಗೆ ದೇವರು.

पर्यायवाची : ಅನಾಥ ರಕ್ಷಕ, ಈಶ, ಈಶ್ವರ, ಒಡೆಯ, ಕರ್ತಾರ, ಕರ್ತು, ಕಾರಣಕರ್ತ, ಚಿದಂಬರ, ಚಿದಾನಂದ, ಜಗತ್ಕಾರಣ, ಜ್ಞಾನ ಸ್ವರೂಪಿ, ತ್ರಿಕಾಲದರ್ಶಿ, ದೇವ, ನಿಜಗುಣ, ನಿತ್ಯಾತ್ಮ, ಪರದೈವ, ಪರಬ್ರಹ್ಮ, ಪರಮ ಪುರುಷ, ಪರಮ ಶಿವ, ಪರಮಾತ್ಮ, ಪರಮಾರ್ಥ, ಪರಮೇಶ್ವರ, ಬ್ರಹ್ಮ, ಭಗವಾನ್, ಭೂತಾತ್ಮ, ಮಹಾಮಹಿಮ, ರಮಾನಂದ, ಲೋಕಪಾಲಕ, ಲೋಕಾಧಿಪತಿ, ಲೋಕೇಶ್ವರ, ವರದಾನಿ, ವಿಧಾತೃ, ವಿಧಿ, ವಿಶ್ವೇಶ್ವರ, ಸಮಸ್ತ ಭೂಮಂಡಲದೊಡೆಯ, ಸರ್ವಶಕ್ತ, ಸರ್ವೇಶ್ವರ, ಸರ್ವೋತ್ತಮ ಸ್ವರ್ಗರಾಜ, ಸ್ವರ್ಗಲೋಕವಾಸಿ, ಸ್ವಾಮಿ


अन्य भाषाओं में अनुवाद :

वह व्यक्ति जो अपनी अच्छाइयों के कारण दूसरों को भगवान जैसा लगे।

गाँधीजी मेरे लिए भगवान हैं।
ईश्वर, भगवान, भगवान्

A man of such superior qualities that he seems like a deity to other people.

He was a god among men.
god

अर्थ : ಸಹೃದಯಿ, ಧರ್ಮಿ ಮತ್ತು ಯಾವಾಗಲೂ ಬೇರೆಯರಿಗೆ ಸಹಾಯಮಾಡುವಂತಹ ವ್ಯಕ್ತಿ

उदाहरण : ಮಹಾತ್ಮಾಗಾಂಧಿಯವರೂ ಸಹ ದೇವರು ಎಂದು ನಂಬುತ್ತಾರೆ.

पर्यायवाची : ಅಂತರ್ಯಾಮಿ, ಅಜ, ಅಜರ, ಅತೀಂದ್ರಿಯ, ಅನಾಥ ರಕ್ಷಕ, ಅಭಯ, ಅಸುನಾಥ, ಆತ್ಮ, ಆತ್ಮೇಶ, ಆದಿದೇವ, ಆನಂದ ಸ್ವರೂಪಿ, ಆನಂದಮಯ, ಆರಾಧನಾ ಮೂರ್ತಿ, ಈಶ್ವರ, ಕರ್ತೃ, ಕಾರಣಪುರುಷ, ಕುಲದೇವ, ಕೃರ್ತ, ಚಿದಂಬರ, ಚಿದಾನಂದ, ಚಿನುಮಯ, ಚೈತ್ಯ ಸ್ವರೂಪಿ, ಜಗಜ್ಜನನ, ಜಗತೃರ್ತೃ, ಜಗತ್ಕಾರಣ, ಜಗದೀಶ, ಜಗದೇಕದೇವ, ಜಗವರ್ತಿ, ಜ್ಞಾನ ಸ್ವರೂಪಿ, ಜ್ಞಾನಮಯ, ತ್ರಿಕಾಲದರ್ಶಿ, ದಯಾಕರ, ದಿವಿಜ, ದಿವ್ಯ ತೇಜಸ್ಸು, ದಿವ್ಯರಾಜ, ದೀನದೇವಬಂಧು, ದೀನಬಂಧು, ದೇವ, ದೇವತಾ, ದೇವರುಷಿ, ದೇವಾಧಿದೇವ, ದೈವ, ದೈವತ, ನಾಥ, ನಿಜಗುಣ, ನಿಜಗುಣಿ, ನಿರ್ಗುಣ, ನಿರ್ಮಾತೃ, ಪರಂಜ್ಯೋತಿ, ಪರಂಧಾಮ, ಪರದೈವ, ಪರಬ್ರಹ್ಮ, ಪರಮ, ಪರಮ ಪುರುಷ, ಪರಮಾತ್ಮ, ಪರಮಾರ್ಥ, ಪರಮೇಶ್ವರ, ಪುರಾಣಪುರುಷ, ಪ್ರಜಾಪತಿ, ಪ್ರಾಣನಾಥ, ಪ್ರಾಣೇಶ, ಬ್ರಹ್ಮಾಂಡ ಕುಲಾಲ, ಭಕ್ತಪರಾಧೀನ, ಭಗವಂತ, ಭಗವಾನ್, ಭವರಹಿತ, ಭೂತಾತ್ಮ, ಮಹಾಮಹಿಮ, ರಮಾನಂದ, ಲೋಕಪಾಲಕ, ಲೋಕಾಧಿಪತಿ, ಲೋಕೇಶ್ವರ, ವಿಧಾಂತ, ವಿಧಾತ, ವಿಧಾತ್ರ, ವಿಧಿ, ವಿರಕ್ತ ಪರಮಪುರುಷ, ವಿರಾಟ್ಪುರುಷ, ವಿಶ್ವಯೋನಿ, ವಿಶ್ವೇಶ್ವರ, ವೇದಾತೀತ, ಸಚ್ಚಿದಾನಂದ, ಸತ್ಯ, ಸಮಸ್ತ ಭೂಮಂಡಲದೊಡೆಯ, ಸರ್ವಂತರ್ಯಾಮಿ, ಸರ್ವಜ್ಞ, ಸರ್ವತ್ರಾಣಿ, ಸರ್ವವ್ಯಾಪಿ, ಸರ್ವಶಕ್ತ, ಸರ್ವಸ್ವತಂತ್ರ, ಸರ್ವಾತೀತ, ಸರ್ವೇಶ್ವರ, ಸರ್ವೋತ್ತಮ, ಸಹಸ್ರಶೀರ್ಷ, ಸೀಮಾತೀತ, ಸುರ, ಸೂತ್ರಧಾರಿ, ಸೃಷ್ಟಾರ, ಸೃಷ್ಠಿಕರ್ತ, ಸ್ವಗ್ರಲೋಕವಾಸಿ, ಸ್ವರ್ಗರಾಜ, ಸ್ವರ್ಗಾಧಿಪತಿ, ಸ್ವಸಂಕಲ್ವಿ, ಸ್ವಾಮಿ


अन्य भाषाओं में अनुवाद :

सहृदय, धर्मी और सदा दूसरों की सहायता करने वाला व्यक्ति।

महात्मा गाँधी देवता थे।
देवता

A man of such superior qualities that he seems like a deity to other people.

He was a god among men.
god

अर्थ : ಸ್ವರ್ಗ ಮುಂತಾದ ಸ್ಥಳದಲ್ಲಿ ವಾಸಿಸುವ ಅಮರ ಜೀವಿಗಳು ಪೂಜನೀಯವೆಂದು ಭಾವಿಸುವರು

उदाहरण : ಈ ದೇವಾಲಯದಲ್ಲಿ ಹಲವಾರು ದೇವರುಗಳ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ.

पर्यायवाची : ದೇವತೆ, ದೇವರ ಮೂರ್ತಿ, ದೇವರ ವಿಗ್ರಹ, ದೇವರ ಶಿಲೆ


अन्य भाषाओं में अनुवाद :

Any supernatural being worshipped as controlling some part of the world or some aspect of life or who is the personification of a force.

deity, divinity, god, immortal

चौपाल