अर्थ : ಒಂದು ಪ್ರದೇಶಕ್ಕೆ ಸಂಬಂದಿಸಿ, ವಿಶಿಷ್ಟವಾದದ್ದು
उदाहरण :
ಸ್ಪೇನ್ ದೇಶದವರು ಅಮೆರಿಕಕ್ಕೆ ಧಾಳಿಯಿಟ್ಟು ಅಲ್ಲಿನ ಜನರ ದೇಶೀಯ ಸಂಸ್ಕೃತಿಯನ್ನು ನಾಶಪಡಿಸಿದರು.
अन्य भाषाओं में अनुवाद :
अर्थ : ತಮ್ಮದೇ ದೇಶದಲ್ಲಿ ಅಲ್ಲಿಯದೇ ವಸ್ತುಗಳನ್ನು ಬಳಸಿ ಮಾಡಿದ ಅಥವಾ ಅಲ್ಲಿಯದೇ ನೆಲಕ್ಕೆ ಸೇರಿದಂತಹುದು
उदाहरण :
ದೇಶೀಯ ವಸ್ತುಗಳ ಬಳಕೆ ಹೆಚ್ಚಾದಂತೆ ದೇಶವು ಆರ್ಥಿಕವಾಗಿ ಬಲಗೊಳ್ಳುತ್ತದೆ.
पर्यायवाची : ದೇಶೀಯವಾದ, ದೇಶೀಯವಾದಂತ, ದೇಶೀಯವಾದಂತಹ, ದೇಸಿ, ದೇಸಿಯಾದ, ದೇಸಿಯಾದಂತ, ದೇಸಿಯಾದಂತಹ, ಸ್ವದೇಶೀಯ, ಸ್ವದೇಶೀಯವಾದ, ಸ್ವದೇಶೀಯವಾದಂತ, ಸ್ವದೇಶೀಯವಾದಂತಹ
अन्य भाषाओं में अनुवाद :