सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ತುಂಬಾ ದೊಡ್ಡ ಆಕಾರದ
उदाहरण : ಎರಡು ದೈತ್ಯಾಕಾರವಾದ ಬೆಟ್ಟಗಳ ನಡುವೆ ಒಂದು ಸುಂದರವಾದ ನದಿ ಹರಿಯುತ್ತಿದೆ.
पर्यायवाची : ದೈತ್ಯಾಕಾರ, ದೈತ್ಯಾಕಾರದಂತ, ದೈತ್ಯಾಕಾರದಂತಹ
अन्य भाषाओं में अनुवाद :हिन्दी English
बहुत बड़े आकार का।
So exceedingly large or extensive as to suggest a giant or mammoth.
इंस्टॉल करें