अर्थ : ಒಂದು ಪುಸ್ತಕದಲ್ಲಿ ಪ್ರತಿದಿನ ಆಗುವ ಕಾರ್ಯ ಅಥವಾ ಬೇರೆಯವರ ಹೆಸರು, ವಿಳಾಸ ಮೊದಲಾದವುಗಳನ್ನು ಬರೆಯಲಾಗುತ್ತದೆ
उदाहरण :
ಮೀರಾ ಮನೆ ಬಿಟ್ಟು ಹೋಗುವ ಕಾರಣವನ್ನು ದಿನಚರಿಯ ಪುಸ್ತಕದಲ್ಲಿ ಬರೆದಿದ್ದಳು.
पर्यायवाची : ದಿನಚರಿ ಪುಸ್ತಕ, ದೈನಿಕ ಪುಸ್ತಕ
अन्य भाषाओं में अनुवाद :
A personal journal (as a physical object).
diary