अर्थ : ದೇವತೆಗಳು ನೀಡಲ್ಪಟ್ಟ
उदाहरण :
ಶೃತಿ ಬದ್ಧವಾಗಿ ಹಾಡುವುದು ದೈವದತ್ತವಾದ ಕಲೆ.
पर्यायवाची : ದೈವದತ್ತವಾದ, ದೈವದತ್ತವಾದಂತಹ
अन्य भाषाओं में अनुवाद :
अर्थ : ದೇವರಿಗೆ ಸಂಬಂದಿಸಿದುದು
उदाहरण :
ಆ ಸ್ವಾಮೀಜಿಯಲ್ಲಿ ದೈವಿಕ ಶಕ್ತಿ ಇದೆ.
पर्यायवाची : ದೈವದತ್ತ, ದೈವದತ್ತವಾದ, ದೈವದತ್ತವಾದಂತಹ, ದೈವಿಕ, ದೈವಿಕವಾದ, ದೈವಿಕವಾದಂತ, ದೈವಿಕವಾದಂತಹ, ದೈವೀಯ, ದೈವೀಯವಾದ, ದೈವೀಯವಾದಂತ, ದೈವೀಯವಾದಂತಹ
अन्य भाषाओं में अनुवाद :