अर्थ : ಸಂವಿದಾನಿಕ ಕಾನೂನಿಗೆ ವಿರುದ್ದವಾಗಿ ದಂಗೆ ದೊಂಬಿ ಮುಂತಾದವುಗಳನ್ನು ಉಂಟುಮಾಡುವವನು ಅಥವಾ ಅಂತಹ ಗುಣವುಳ್ಳವರು
उदाहरण :
ದೊಂಬಿಗಾರರನ್ನು ಸೆರೆಹಿಡಿಯುವಲ್ಲಿ ಪೋಲೀಸರು ಅಸಮರ್ಥರಾಗಿದ್ದಾರೆ.
पर्यायवाची : ಗಲಭೆಕೋರ
अन्य भाषाओं में अनुवाद :
Troublemaker who participates in a violent disturbance of the peace. Someone who rises up against the constituted authority.
rioter