अर्थ : ಕಾಲಿನಿಂದ ಧರಿಸಬಹುದಾದ ಒಂದು ಉಡುಪು ಸುಂಟದಿಂದ ಹಿಡಿದು ಪಾದದ ವರೆಗೂ ಮುಚ್ಚುವುದು
उदाहरण :
ಶಾಸಕರು ಪೈಜಾಮ ಮತ್ತು ಕುರ್ತವನ್ನು ಧರಿಸಿಕೊಂಡಿದ್ದರು.
अन्य भाषाओं में अनुवाद :
अर्थ : ಯಾವುದು ಸಡಿಲವಾಗಿದೆಯೋ ಅಥವಾ ದೊಗಳೆಯಾಗಿದೆಯೋ
उदाहरण :
ಮೋಹನನು ಸಡಿಲವಾದ ಬಟ್ಟೆಯನ್ನು ಧರಿಸುತ್ತಾನೆ.
पर्यायवाची : ದೊಗಲೆಯಾದ, ದೊಗಲೆಯಾದಂತ, ದೊಗಲೆಯಾದಂತಹ, ದೊಗಳೆ, ದೊಗಳೆಯಾದ, ದೊಗಳೆಯಾದಂತ, ದೊಗಳೆಯಾದಂತಹ, ಬಿಗಿಯಾಗಿಲ್ಲದ, ಬಿಗಿಯಾಗಿಲ್ಲದಂತ, ಬಿಗಿಯಾಗಿಲ್ಲದಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ
अन्य भाषाओं में अनुवाद :