पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದೌರ್ಜನ್ಯ शब्द का अर्थ तथा उदाहरण पर्यायवाची एवम् विलोम शब्दों के साथ।

ದೌರ್ಜನ್ಯ   ನಾಮಪದ

अर्थ : ಬೇರೆಯವರ ಜತೆ ಬಲವಂತವಾಗಿ ಮಾಡಿಸುವವನ ಜತೆ ಅನುಚಿತ ವ್ಯವಹಾರ ಹೊಂದಿದವರಿಗೆ ತುಂಬಾ ಕಷ್ಟ

उदाहरण : ಭಾರತೀಯತರ ಮೇಲೆ ಬ್ರಿಟೀಷರು ತುಂಬಾ ಅತ್ಯಾಚಾರ ಮಾಡಿದರು.

पर्यायवाची : ಅತ್ಯಾಚಾರ, ಅನಾಚಾರ, ಅನಾಹುತ, ಅನ್ಯಾಯ, ದಬ್ಬಾಳಿಕೆ


अन्य भाषाओं में अनुवाद :

Cruel or inhumane treatment.

The child showed signs of physical abuse.
abuse, ill-treatment, ill-usage, maltreatment

अर्थ : ಪ್ರಾಣಿ ಅಥವಾ ಮನುಷ್ಯರನ್ನು ಜೀವಹಾನಿ ಮಾಡುವ ಅಥವಾ ದೇಹದ ಯಾವುದೇ ಅಂಗವನ್ನು ನಾಶ ಮಾಡಿ ನೋವನ್ನುಂಟು ಮಾಡುವಿಕೆ ಅಥವಾ ಮಾನಸಿಕವಾಗಿಯೂ ನೋಯಿಸುವಿಕೆ

उदाहरण : ಗಾಂಧೀಜಿಯವರು ಹಿಂಸಾಚಾರ ವಿರೋಧಿಸಿ ಅಹಿಂಸಾವಾದವನ್ನು ಪ್ರತಿಪಾಧಿಸಿದರು.

पर्यायवाची : ಹಿಂಸಾಚಾರ


अन्य भाषाओं में अनुवाद :

प्राणियों को मारने-काटने और शारीरिक कष्ट देने की वृत्ति।

गाँधीजी हिंसा के विरोधी थे।
अपघात, अभिशस्ति, अवलेप, तोश, रेष, शार, हिंसा

An act of aggression (as one against a person who resists).

He may accomplish by craft in the long run what he cannot do by force and violence in the short one.
force, violence

चौपाल