सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಆ ಪದಾರ್ಥ ಕರಗುವಿಕೆಯಲ್ಲಿ ಕರಗಿದ ಮೇಲೆ ಪ್ರಾಪ್ತವಾಗುವುದು
उदाहरण : ಅವನು ಉಪ್ಪು ಮತ್ತು ನೀರಿನ ದ್ರವ ಪದಾರ್ಥವನ್ನು ಆಚೆ ಎಸದನು.
पर्यायवाची : ಕರಗುವಿಕೆ
अन्य भाषाओं में अनुवाद :हिन्दी
वह पदार्थ जो विलायक में विलेय के घुलने के बाद प्राप्त हो।
अर्थ : ಕರಗುವ ಕ್ರಿಯೆ
उदाहरण : ಮಂಜು ಗಡ್ಡೆ ಕರಗುವುದನ್ನು ತಡೆಗಟ್ಟಲು ಅದನ್ನು ಗೋಣಿಚೀಲದಲ್ಲಿ ಹಾಕಿ ಇಟ್ಟಬೇಕು.
पर्यायवाची : ಕರಗುವುದು, ದ್ರವೀಕರಣ, ನೀರಾಗುವಿಕೆ
अन्य भाषाओं में अनुवाद :हिन्दी English
पिघलने की क्रिया।
The process whereby heat changes something from a solid to a liquid.
इंस्टॉल करें