अर्थ : ಒಂದು ಬಗೆಯ ಹಸಿರು, ಬೂದು, ಕಪ್ಪು ಬಣ್ಣದ ದುಂಡಾಕಾರದ ರಸಭರಿತ ಸಿಹಿ ಹುಳಿ ಮಿಶ್ರಣವಿರುವ ಹಣ್ಣು
उदाहरण :
ನಾಸಿಕ್ ನಲ್ಲಿ ದ್ರಾಕ್ಷಿಯನ್ನು ಹೆಚ್ಚು ಬೆಳೆಯುತ್ತಾರೆ.
पर्यायवाची : ದ್ರಾಕ್ಷಾಲತೆ, ದ್ರಾಕ್ಷಿ
अन्य भाषाओं में अनुवाद :
Any of numerous woody vines of genus Vitis bearing clusters of edible berries.
grape, grape vine, grapevine