अर्थ : ದೇವತೆಗಳ ಕೋರ ಶತ್ರುವಾದ ಮತ್ತು ಕಶ್ಯಪನ ದನು ಎನ್ನುವ ಹೆಸರಿನ ಹೆಂಡತಿಗೆ ಹುಟ್ಟಿದ ಮಗ
उदाहरण :
ದೇವರು ಮತ್ತು ದಾನವರ ನಡುವೆ ಅನೇಕ ಯುದ್ಧಗಳು ನಡೆದವು.
पर्यायवाची : ದಾನವ, ದುಷ್ಟವ್ಯಕ್ತಿ, ದೈತ್ಯ, ರಾಕ್ಷಸ
अन्य भाषाओं में अनुवाद :
An imaginary being of myth or fable.
mythical being