अर्थ : ಪವಿತ್ರತೆಯನ್ನು ಅಥವಾ ಧಾರ್ಮಿಕತೆಯನ್ನು ನಟಿಸುವವ
उदाहरण :
ಇಂದಿನ ಸಮಾಜದಲ್ಲಿ ಆಷಾಢಭೂತಿತನದ ಜನರ ಸಂಖ್ಯೆ ಹೆಚ್ಚಾಗಿದೆ.
पर्यायवाची : ಆಷಾಢಭೂತಿತನದ, ಆಷಾಢಭೂತಿತನದಂತ, ಆಷಾಢಭೂತಿತನದಂತಹ, ಕಪಟಧಾರ್ಮಿಕತೆಯ, ಕಪಟಧಾರ್ಮಿಕತೆಯಂತ, ಕಪಟಧಾರ್ಮಿಕತೆಯಂತಹ, ಧರ್ಮ ಡಾಂಬೀಕತೆಯಂತ, ಧರ್ಮ ಡಾಂಬೀಕತೆಯಂತಹ, ಧಾರ್ಮಿಕ ಸೋಗಿನ, ಧಾರ್ಮಿಕ ಸೋಗಿನಂತ, ಧಾರ್ಮಿಕ ಸೋಗಿನಂತಹ
अन्य भाषाओं में अनुवाद :
Excessively or hypocritically pious.
A sickening sanctimonious smile.