अर्थ : ತಮ್ಮ ಧರ್ಮವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಅಥವಾ ಸ್ಥಾಪಿಸುವುದಕ್ಕಾಗಿ ನಡೆಸುವ ಯುದ್ಧ
उदाहरण :
ಹಿಂದೂ ಧರ್ಮದ ರಕ್ಷಣೆಗಾಗಿ ಆದಿ ಶಂಕರಾಚಾರ್ಯರು ಧರ್ಮಯುದ್ಧ ನಡೆಸಿದ್ದರು.
पर्यायवाची : ಧರ್ಮ ಯುದ್ಧ, ಧರ್ಮ-ಯುದ್ಧ
अन्य भाषाओं में अनुवाद :
अपने धर्म का महत्व स्थापित करने के लिए या धर्म की रक्षा के लिए किया जानेवाला युद्ध।
हिन्दू धर्म की रक्षा के लिए आदि शंकराचार्य ने धर्मयुद्ध छेड़ दिया।