पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಧರ್ಮಾತ್ಮ शब्द का अर्थ तथा उदाहरण पर्यायवाची एवम् विलोम शब्दों के साथ।

ಧರ್ಮಾತ್ಮ   ಗುಣವಾಚಕ

अर्थ : ಪುಣ್ಯ ಮಾಡುವ ಅಥವಾ ಪುಣ್ಯ ಮಾಡುತ್ತಿರುವ

उदाहरण : ಪುಣ್ಯಾತ್ಮ ವ್ಯಕ್ತಿಯ ಜೀವನ ಆನಂದದಾಯಕವಾಗಿರುತ್ತದೆ.

पर्यायवाची : ಧರ್ಮಕರ್ತ, ಧರ್ಮಾತ್ಮಾ, ಪುಣ್ಯಕರ್ತ, ಪುಣ್ಯಾತ್ಮ, ಪುಣ್ಯಾತ್ಮಾ


अन्य भाषाओं में अनुवाद :

पुण्य करने वाला या जो पुण्य करता हो।

पुण्यात्मा व्यक्ति का जीवन आनंदित रहता है।
अशठ, धर्मात्मा, पुण्यकर्ता, पुण्यकर्मा, पुण्यकर्मी, पुण्यवान, पुण्यवान्, पुण्यात्मा, सधर्म, सधर्मक, सहधर्म, साधर्म

अर्थ : ಯಾರೋ ಒಬ್ಬರು ಧರ್ಮವನ್ನು ಪಾಲಿಸುತ್ತಿರುವ ಅಥವಾ ಧರ್ಮದ ದಾರಿಯಲ್ಲಿ ನಡೆಯುವಂತಹ

उदाहरण : ಧಾರ್ಮಿಕ ವ್ಯಕ್ತಿಗಳು ವಿಪ್ಪತ್ತಿನ ಕಾಲದಲ್ಲು ತಮ್ಮ ಧರ್ಮವನ್ನು ಕೈ ಬಿಡುವುದಿಲ್ಲ.

पर्यायवाची : ಧರ್ಮ ಪಾಲಿಸುವ, ಧರ್ಮ ಪಾಲಿಸುವಂತ, ಧರ್ಮ ಪಾಲಿಸುವಂತಹ, ಧರ್ಮ-ಪರಾಯಣ, ಧರ್ಮ-ಪರಾಯಣ ಮಾಡುವ, ಧರ್ಮ-ಪರಾಯಣ ಮಾಡುವಂತ, ಧರ್ಮ-ಪರಾಯಣ ಮಾಡುವಂತಹ, ಧರ್ಮಪತಯಾದ, ಧರ್ಮಪತಯಾದಂತ, ಧರ್ಮಪತಯಾದಂತಹ, ಧರ್ಮಪತಿ, ಧರ್ಮಶೀಲ, ಧರ್ಮಶೀಲನಾದ, ಧರ್ಮಶೀಲನಾದಂತ, ಧರ್ಮಶೀಲನಾದಂತಹ, ಧರ್ಮಾತ್ಮನಾದ, ಧರ್ಮಾತ್ಮನಾದಂತ, ಧರ್ಮಾತ್ಮನಾದಂತಹ, ಧರ್ಮಿ, ಧರ್ಮಿಯಾದ, ಧರ್ಮಿಯಾದಂತ, ಧರ್ಮಿಯಾದಂತಹ, ಧರ್ಮಿಷ್ಟನಾದ, ಧರ್ಮಿಷ್ಠ, ಧರ್ಮಿಷ್ಠನಾದಂತ, ಧರ್ಮಿಷ್ಠನಾದಂತಹ, ಧಾರ್ಮಿಕ ವ್ಯಕ್ತಿ, ಧಾರ್ಮಿಕ ವ್ಯಕ್ತಿಯಾದ, ಧಾರ್ಮಿಕ ವ್ಯಕ್ತಿಯಾದಂತ, ಧಾರ್ಮಿಕ ವ್ಯಕ್ತಿಯಾದಂತಹ


अन्य भाषाओं में अनुवाद :

जिसकी धर्म में प्रवृत्ति हो या जो धर्म के अनुसार रहता हो।

धार्मिक व्यक्ति विपत्ति में भी अपना धर्म नहीं छोड़ता।
अक़ीदतमंद, अक़ीदतमन्द, अकीदतमंद, अकीदतमन्द, धर्म-परायण, धर्मनिष्ठ, धर्मपति, धर्मपरायण, धर्मशील, धर्मात्मा, धर्मी, धार्मिक, सुधर्मी

Concerned with sacred matters or religion or the church.

Religious texts.
A member of a religious order.
Lords temporal and spiritual.
Spiritual leaders.
Spiritual songs.
religious, spiritual

चौपाल