पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಧಾರ್ಮಿಕ ಕಾರ್ಯ शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ

उदाहरण : ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.

पर्यायवाची : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸತ್ಯನಿಷ್ಠೆ, ಸದಾಚಾರ, ಸದ್ವಿವೇಕ


अन्य भाषाओं में अनुवाद :

परोपकार, दान, सेवा आदि कार्य जो शुभ फल देते हैं।

दीन-दुखियों की सेवा ही सबसे बड़ा धर्म है।
ईमान, धरम, धर्म, धार्मिक कृत्य, पवित्रकर्म, पुण्य, पुण्य कर्म, पुन्न, पुन्य

अर्थ : ಧಾರ್ಮಿಕ ಮತಾಚರಣೆಯ ಕ್ರಿಯಾವಿಧಿಗಳಿಗೆ ಸಂಬಂದಿಸಿದ್ದು ಅಥವಾ ನ್ಯಾಯ ನೀತಿಗೆ ಸಂಬಂದಿಸಿದ್ದು

उदाहरण : ನಾನು ನಮ್ಮ ಧನಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ, ಅದಕ್ಕೆ ಪ್ರತಿಫಲವಾಗಿ ಏನು ಕೊಡುತ್ತಾರೋ ಧರ್ಮ_ಕರ್ಮ ಅವರಿಗೆ ಬಿಟ್ಟಿದ್ದು.

पर्यायवाची : ಧರ್ಮ ಕರ್ಮ, ಧಾರ್ಮಿಕ ಅನುಷ್ಟಾನ, ಧಾರ್ಮಿಕ ಕೃತ್ಯ, ಧಾರ್ಮಿಕ-ಅನುಷ್ಟಾನ, ಧಾರ್ಮಿಕ-ಕರತ್ಯ, ಧಾರ್ಮಿಕ-ಕಾರ್ಯ


अन्य भाषाओं में अनुवाद :

The prescribed procedure for conducting religious ceremonies.

ritual

चौपाल