अर्थ : ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ
उदाहरण :
ಆತನು ಈ ಮಂಡಲದ ಪಂಚಾಯತ್ ನಲ್ಲಿ ಪ್ರಧಾನ ಕಾರ್ಯದರ್ಷಿಯಿದ್ದಾನೆ.
पर्यायवाची : ಪ್ರಧಾನ, ಪ್ರಮುಖ, ಮುಖ್ಯ, ವರಿಷ್ಠ, ಶ್ರೇಷ್ಟ
अन्य भाषाओं में अनुवाद :
Ranking above all others.
Was first in her class.अर्थ : ಯಾವುದೋ ಒಂದು ವಿಶೇಷ ಕ್ರೇತ್ರದಲ್ಲಿ ಪಂಡಿತನಾಗಿದ್ದು ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ಸಂರ್ಘಷ ಮಾಡುವವ ಮತ್ತು ಪರಾಕ್ರಮವನ್ನು ಮುಂದುರೆಸಿಕೊಂಡು ಹೋದ ಕಾರಣ ಕಣ್ಣೆತ್ತಿ ನೋಡುವವ
उदाहरण :
ಅಮಿತಾಭ್ ಬಚ್ಚನ್ ಅವರು ಧುರಂದರ ರಾಜಕರಣಿಯಾಗಿ ಸ್ವಾರ್ಥಿ ಹೆಮವತೀ ಬಹುಗುಣ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು.
अन्य भाषाओं में अनुवाद :