अर्थ : ಮೂರ್ತಿ ಮುಂತಾದವುಗಳಿಗೆ ಧೂಪ ಹಾಕುವುದು ಅಥವಾ ಅದರ ಬಳಿ ಧೂಪ ಉರಿಸುವ ಪ್ರಕ್ರಿಯೆ
उदाहरण :
ಅಮ್ಮ ದೇವರಮನೆಯಲ್ಲಿ ಮೊದಲು ಊದಿನಗಡ್ಡಿಯನ್ನು ಹಚ್ಚಿ ನಂತರ ಧೂಪ ಹಾಕುತ್ತಾರೆ.
अन्य भाषाओं में अनुवाद :
मूर्ति आदि को धूप दिखाना या उसके पास धूप जलाना।
माँ पूजागृह में पहले अगरबत्ती जलाती है फिर धूपती है।