पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಧೂಮ್ರಪಾನ शब्द का अर्थ तथा उदाहरण पर्यायवाची एवम् विलोम शब्दों के साथ।

ಧೂಮ್ರಪಾನ   ನಾಮಪದ

अर्थ : ನಶೆ ಬರುವಂತೆ ಮಾಡಲು ತಂಬಾಕು ಹೊಗೆಸಪ್ಪು ಇತ್ಯಾದಿ ಪದೇ ಪದೇ ಬಾಯಿಯಲ್ಲಿ ಇಟ್ಟುಕೊಂಡು ಹೊಗೆಯನ್ನು ಎಳೆದು ಹೊರಗೆ ಬಿಡುವ ಕ್ರಿಯೆ

उदाहरण : ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ.

पर्यायवाची : ಧೂಮ ಪಾನ ಧೂಮ್ರ ಪಾನ, ಧೂಮ-ಪಾನ, ಧೂಮಪಾನ, ಧೂಮ್ರ-ಪಾನ


अन्य भाषाओं में अनुवाद :

नशे आदि के लिए तबाकू, सुरती आदि को सुलगाकर उसे बार-बार मुँह से खींचकर धुँआ मुँह में लेने और बाहर निकालने की क्रिया।

धूम्रपान सेहत के लिए हानिकारक है।
धूम पान, धूम-पान, धूमपान, धूम्र पान, धूम्र-पान, धूम्रपान, स्मोकिंग

The act of smoking tobacco or other substances.

He went outside for a smoke.
Smoking stinks.
smoke, smoking

अर्थ : ಸಾಧುಗಳು ಮುಂತಾದವರು ಬೆಂಕಿಯ ಮುಂದೆ ಕುಳಿತುಕೊಂಡು ಚುಟ್ಟ ಸೇದಿ ಹೊಗೆ ಬಿಡುವ ಕ್ರಿಯೆ

उदाहरण : ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇದಿಸಲಾಗಿದೆ.

पर्यायवाची : ಧೂಮ-ಪಾನ ಧೂಮ ಪಾನ, ಧೂಮಪಾನ, ಧೂಮ್ರ-ಪಾನ


अन्य भाषाओं में अनुवाद :

साधुओं आदि का आग के कुएँ में पड़े रहने की क्रिया।

कुंभ मेले में धूमपान के दृश्य देखे जा सकते हैं।
धूम पान, धूम-पान, धूमपान, धूम्र पान, धूम्र-पान, धूम्रपान

ಧೂಮ್ರಪಾನ   ಕ್ರಿಯಾಪದ

अर्थ : ನಶೆ ಮುಂತಾದವುಗಳು ಬರುವಂತೆ ಮಾಡಲು ಬೀಡಿ, ಸಿಗರೇಟು ಇತ್ಯಾದಿಗಳನ್ನು ಬಾಯಿಯಲ್ಲಿ ಇಟ್ಟುಕೊಂಡು ಹೊಗೆಯನ್ನು ಎಳೆದು ಹೊರಗೆ ಬಿಡುವ ಪ್ರಕ್ರಿಯೆ

उदाहरण : ಧೂಮಪಾನ ಮಾಡಬಾರದೆಂದು ನಿಶೇಷಿಸಿದ್ದರು ಹಲವಾರು ಜನರು ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುತ್ತಾರೆ.

पर्यायवाची : ಧೂಪ ಪಾನ, ಧೂಪ-ಪಾನ, ಧೂಪಪಾನ, ಧೂಮ್ರ ಪಾನ, ಧೂಮ್ರ-ಪಾನ


अन्य भाषाओं में अनुवाद :

नशे आदि के लिए बीड़ी, सिगरेट आदि को सुलगाकर उसे बार-बार मुँह से खींचकर धुँआ मुँह में लेना और बाहर निकालना।

निषेध के बाद भी लोग सार्वजनिक स्थानों में धूम्र-पान करते हैं।
धूम पान करना, धूम-पान करना, धूमपान करना, धूम्र पान करना, धूम्र-पान करना, धूम्रपान करना

Inhale and exhale smoke from cigarettes, cigars, pipes.

We never smoked marijuana.
Do you smoke?.
smoke

चौपाल