अर्थ : ದೂರದ ಮಾತನ್ನು ಯೋಚಿಸುವ ಅಥವಾ ತಿಳಿದುಕೊಳ್ಳುವ ಗುಣ
उदाहरण :
ಮನುಷ್ಯನ ದೂರದೃಷ್ಟಿಯಿಂದ ಮುಂದೆ ಬರುವಂತಹ ವಿಪ್ಪತ್ತಿಗಳಿಂದ ಪಾರಾಗುತ್ತಾರೆ.
पर्यायवाची : ದೂರದೃಷ್ಟಿಯ
अन्य भाषाओं में अनुवाद :
दूर की बात सोचने या समझने का गुण।
मनुष्य में दूरदर्शिता आ जाने से वह कई विपत्तियों से बच जाता है।अर्थ : ಕಳ್ಳತನಕಳವು ಮಾಡುವ ವ್ಯಕ್ತಿ
उदाहरण :
ಹಳ್ಳಿಯ ಜನರು ಕಳ್ಳನನ್ನು ಮಾಲುಸಮೇತವಾಗಿ ಹಿಡಿದರು.
पर्यायवाची : ಅಕ್ರಮ ಸಂಪಾದನೆಗಾರ, ಅಧಶ್ವರ, ಅಪಹರಣಕಾರ, ಅಪಹಾರಕ, ಅಪ್ರಾಮಾಣಿಕ, ಅವಹಾರ, ಅಹಿ, ಆಖನಿಕ, ಒಳಸಂಚುಗಾರ, ಕಟುಕ, ಕದಿಯುವವ, ಕನ್ನಗಾರ, ಕಪಟಿ, ಕಳ, ಕಳ್ಳ, ಕಳ್ಳಕಾಕ, ಕಸಿಕ, ಕೊಲೆಗಾರ, ಕೊಳ್ಳೆ ಹೊಡಕ, ಗ್ಯಾಂಗುಮನಿಶ್ಯಾ, ಚೋರ, ಚೋರಕ, ಟಕ್ಕ, ಠಕ್ಕ, ಡಕಾಯಿತ, ಢಕಾಯಿತ, ತುಡುಗ, ದಗಾಕೋರ, ದರವಡೆಖೋರ, ದರವಡೆಗಾರ, ದರೋಡೆಕಾರ, ದರೋಡೆಕೋರ, ದೋಚುವವ, ಧಾಳಿಕೋರ, ಧಾಳಿಗೋರ, ಸುಲಿಗೆಕೋರ, ಸುಲಿಗೆಗಾರ, ಸೂರೆಕಾರ, ಸ್ತೇನ, ಹರಣಗಾರ
अन्य भाषाओं में अनुवाद :